Kannada

ಥೈಲ್ಯಾಂಡ್ ಪ್ರವಾಸದ ನಿಯಮಗಳಲ್ಲಿ ಬದಲಾವಣೆ

Kannada

ಯಾವ ನಿಯಮಗಳು ಬದಲಾವಣೆ?

ನೀವು ಥೈಲ್ಯಾಂಡ್‌ಗೆ ಹೋಗುತ್ತಿದ್ರೆ, ಮೊದಲು ಹೊಸ ನಿಯಮಗಳನ್ನು ತಿಳಿದುಕೊಳ್ಳಿ. ಇಲ್ಲವಾದ್ರೆ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ.

Image credits: Getty
Kannada

ಫ್ರೀ ವೀಸಾ ಅವಧಿ

ಫ್ರೀ ವೀಸಾ ಎಂಟ್ರಿ ರೂಲ್ಸ್ ಪ್ರಕಾರ, ವಾಸ್ತವ್ಯದ ಅವಧಿಯನ್ನು 60 ದಿನಗಳಿಂದ ಗರಿಷ್ಠ 30 ದಿನಗಳಿಗೆ ಕಡಿಮೆ ಮಾಡಲಾಗಿದೆ.

Image credits: Instagram
Kannada

ಪಾಸ್‌ಪೋರ್ಟ್

ನಿಮ್ಮ ಪ್ರಯಾಣದ ಸಮಯದಲ್ಲಿ ಪಾಸ್‌ಪೋರ್ಟ್ ಅವಧಿ ಕನಿಷ್ಠ 6 ತಿಂಗಳವರೆಗೆ ಮಾನ್ಯವಾಗಿರಬೇಕು ಎಂಬ ನಿಯಮ ತೆಗೆದುಕೊಂಡು ಬರಲಾಗಿದೆ.

Image credits: Instagram
Kannada

ರಿಟರ್ನ್ ಟಿಕೆಟ್

ಥೈಲ್ಯಾಂಡ್ ಪ್ರವಾಸಕ್ಕೆ ಹೋಗುತ್ತಿದ್ರೆ ದೃಢೀಕೃತ ರಿಟರ್ನ್ ಟಿಕೆಟ್ ಬುಕ್ ಮಾಡಿಕೊಂಡು ತೆರಳೋದು ಸೂಕ್ತವಾಗಿದೆ.

Image credits: Instagram
Kannada

ಹೋಟೆಲ್ ಬುಕ್ಕಿಂಗ್

ಥೈಲ್ಯಾಂಡ್‌ನಲ್ಲಿ ನೀವು ಉಳಿದುಕೊಳ್ಳುವ ಹೋಟೆಲ್ ಬುಕ್ಕಿಂಗ್ ಕನ್ಫರ್ಮ್ ಮಾಡಿಕೊಳ್ಳಿ. ಹಾಗೆಯೇ ಪ್ರವಾಸದ ವೇಳೆ ದಾಖಲೆಗಳು ನಿಮ್ಮ ಜೊತೆಯಲ್ಲಿರಬೇಕು.

Image credits: Getty
Kannada

TDAC ಫಾರ್ಮ್ ಕಡ್ಡಾಯ

ಥೈಲ್ಯಾಂಡ್ ತಲುಪುವ 72 ಗಂಟೆಗಳ ಮುನ್ನ ಡಿಜಿಟಲ್ ಎಂಟ್ರಿ ಕಾರ್ಡ್ TDAC ಫಾರ್ಮ್ ಕಡ್ಡಾಯವಾಗಿ ಭರ್ತಿ ಮಾಡೋದನ್ನು ಮರೆಯಬೇಡಿ.

Image credits: Getty
Kannada

ಉದ್ಯೋಗಕ್ಕೆ ಪ್ರತ್ಯೇಕ ವೀಸಾ

ಥೈಲ್ಯಾಂಡ್‌ಗೆ ಟೂರಿಸ್ಟ್ ವೀಸಾ ಪಡೆಯುತ್ತಾರೆ. ನೀವು ಕೆಲಸಕ್ಕೆ ಹೋಗುತ್ತಿದ್ರೆ ಪ್ರತ್ಯೇಕ ವೀಸಾ ಪಡೆದುಕೊಳ್ಳಬೇಕು.

Image credits: Gemini

ಯಶವಂತಪುರ-ಉಧ್ನಾಗೆ ಎಕ್ಸ್‌ಪ್ರೆಸ್; ತುಮಕೂರು-ಹುಬ್ಬಳ್ಳಿ-ಬೆಳಗಾವಿಯಲ್ಲಿ ನಿಲುಗಡೆ

ಸಾಹಸಪ್ರಿಯರಾಗಿದ್ರೆ ಲಡಾಕ್, ಶಾಂತಿ ಬಯಸಿದ್ರೆ ತವಾಂಗ್… ಕಾಫಿ ಇಷ್ಟ ಆದ್ರೆ ಈ ಜಾಗಕ್ಕೆ ಹೋಗಿ

ಭಾರತದ ಈ ರಾಜ್ಯದಲ್ಲಿದೆ ಏಷ್ಯಾದ ಮೊದಲ ಮೆಡಿಕಲ್ ಕಾಲೇಜು

ಭಾರತದಲ್ಲಿರುವ 6 ಅದ್ಭುತ ಜಲಪಾತಗಳಿವು: ನೋಡಿದ್ರೆ ವಾವ್‌ ಅಂತೀರಾ!