ದುಂಡುಗಿನ ಮಹಿಳೆಯರನ್ನು ಸ್ಲಿಮ್ ಮಾಡುವ ಸುಂದರವಾದ ಸೀರೆಗಳು
ಸೀರೆಯಲ್ಲಿ ದಪ್ಪ ಕಾಣುವ ಭಯವಿದೆಯಾ? ಹಾಗಾದ್ರೆ ಈ ಮಾದರಿ ಸೀರೆ ಧರಿಸಿದ್ರೆ ಮಲ್ಲಿಗೆ ತೂಕದ ಬಳ್ಳಿಯಂತೆ ಕಾಣಿಸುತ್ತೀರಿ.
women Jul 08 2026
Author: Mahmad Rafik Image Credits:chat gpt instagram and other
Kannada
ಪ್ಲೇನ್ ಸೀರೆ
ಈ ರೀತಿಯ ಪ್ಲೇನ್ ಸೀರೆಗಳು ಮಹಿಳೆಯರನ್ನು ಸಣ್ಣದಾಗಿ ಕಾಣಿಸುವಂತೆ ಮಾಡುತ್ತವೆ. ಸಿಂಗಲ್ ಪಿನ್‌ನಲ್ಲಿ ಸೆರಗು ಸೆಟ್ ಮಾಡಿಕೊಳ್ಳೋದರಿಂದ ನಿಮ್ಮ ಕಡಿಮೆ ಎತ್ತರವನ್ನು ಮರೆ ಮಾಡುತ್ತದೆ.
Image credits: Facebook- Vidya Balan
Kannada
ಸ್ಮಾಲ್ ಬಾರ್ಡರ್ ವಿಥ್ ಸಿಂಗಲ್ ಕಲರ್ ಸೀರೆ
ನಿಮ್ಮ ಎತ್ತರ ಕಡಿಮೆ ಇದ್ರೆ ಸ್ಮಾಲ್ ಬಾರ್ಡರ್ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ತರಹದ ಸೀರೆ ಜೊತೆ ಹೈ ಹೀಲ್ಸ್ ಹಾಕಿದ್ರೆ ಎತ್ತರವಾಗಿ ಕಾಣಿಸುತ್ತೀರಿ. ಇಂತಹ ಔಟ್‌ಫಿಟ್‌ಗೆ ಲಾಂಗ್ ಇಯರಿಂಗ್ಸ್, ಜುಮ್ಕಾ ಧರಿಸಿ
Image credits: Facebook- Vidya Balan
Kannada
ಶಿಫಾನ್ ಸೀರೆಗಳು
ದಪ್ಪಗಿನ ಮಹಿಳೆಯರಿಗೆ ಶಿಫಾನ್ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳೋದು ಬೆಸ್ಟ್. ಇಲ್ಲಿ ವಿದ್ಯ ಬಾಲನ್ ಹ್ಯಾಂಡ್ ಪ್ರಿಂಟೆಂಡ್ ಯೆಲ್ಲೋ ಕಲರ್ ಶಿಫಾನ್ ಸೀರೆಯನ್ನು ಧರಿಸಿದ್ದಾರೆ.
Image credits: Facebook- Vidya Balan
Kannada
ಚಂದೇರಿ ಅಥವಾ ಸಿಲ್ಕ್
ಈ ರೀತಿ ವೈಬ್ರಂಟ್ ಫ್ಯಾಬ್ರಿಕ್ ಸೀರೆಗಳನ್ನು ಧರಿಸುವ ಮೂಲಕ ಅಟ್ರ್ಯಾಕ್ಟಿವ್ ಆಗಿ ಕಾಣಿಸಬಹುದು. ಈ ಸೀರೆಗೆ ವಿದ್ಯಾ ಬಾಲನ್ ಹೈ ನೆಕ್ ಮಾದರಿಯ ಬ್ಲೌಸ್ ಧರಿಸಿದ್ದಾರೆ. ಪರ್ಪಲ್-ಬ್ಲ್ಯಾಕ್ ಕಾಂಬಿನೇಷನ್ ರಾಯಲ್ ಆಗಿರುತ್ತೆ.
Image credits: Facebook- Vidya Balan
Kannada
ಉಪ್ಪಾಡ ರೇಷ್ಮೆ ಸೀರೆ-Uppada silk saree
ಇದು ಸಹ ಸಿಲ್ಕ್ ಮಾದರಿ ಸೀರೆಯಾಗಿದ್ದು, hand-painted floral print ಮಾಡಲಾಗಿದೆ. ಈ ರೀತಿ ಚಿಕ್ಕ ಹೂಗಳ ವಿನ್ಯಾಸ, ಸಿಂಪಲ್ ಆದರೂ ರಿಚ್ ಲುಕ್ ನೀಡುತ್ತದೆ.
Image credits: Facebook- Vidya Balan
Kannada
ರೆಡ್ ಆಂಡ್ ವೈಟ್ ಪೊಲ್ಕಾ ಸೀರೆ
ಇತ್ತೀಚಿನ ದಿನಗಳಲ್ಲಿ ಈ ರೀತಿಯ ಸೀರೆಗಳು ಟ್ರೆಂಡಿಂಗ್‌ನಲ್ಲಿವೆ. ಜೆನ್ ಜಿಗಳಲ್ಲಿ ಈ ಸೀರೆಯ ಕ್ರೇಜ್ ಹೆಚ್ಚಾಗಿದೆ. ಇದು ಸ್ಯಾಟಿನ್ ಸಿಲ್ಕ, ಮೋಡಲ್ ಅಥವಾ ಜಾರ್ಜೆಟ್ ಮಾದರಿಯ ಫ್ಯಾಬ್ರಿಕ್ ಹೊಂದಿದೆ.