Kannada

ವಾರಣಾಸಿ

ನೀವು ಇತಿಹಾಸ ಪ್ರಿಯರು, ಐತಿಹಾಸಿಕ ತಾಣಗಳನ್ನು ನೋಡಲು ಇಷ್ಟಪಡುತ್ತೀರಿ ಅಂದ್ರೆ ವಾರಣಾಸಿ ಅಥವಾ ಕಾಶಿಗೆ ಭೇಟಿ ನೀಡಬಹುದು.

Kannada

ಗೋವಾ

ಬೀಚ್ ಪ್ರಿಯರು ನೀವಾಗಿದ್ರೆ, ಎಂಜಾಯ್ ಮಾಡಲು ಪರ್ಫೆಕ್ಟ್ ಜಾಗ ಅಂದ್ರೆ ಅದು ಗೋವಾ.

Image credits: social media
Kannada

ಲೇಹ್ -ಲಡಾಕ್

ಸಾಹಸ ಪ್ರಿಯರು ನೀವಾಗಿದ್ರೆ, ಅದರಲ್ಲೂ ಬೈಕಲ್ಲಿ ರೋಡ್ ಟ್ರಿಪ್ ಮಾಡಲು ಇಷ್ಟಪಟ್ಟರೆ ಒಂದು ಸಲ ಲೇಹ್-ಲಡಾಕ್ ಹೋಗಿ ಬನ್ನಿ.

Image credits: social media
Kannada

ಉದಯಪುರ

ಇನ್ನು ರಾಜಮನೆತನ ಹಾಗೂ ಸರೋವರಗಳನ್ನು ಅದ್ಭುತ ನೋಟವನ್ನು ನೋಡಲು ಬಯಸಿದರೆ ಉದಯಪುರಕ್ಕೆ ಭೇಟಿ ನೀಡಿ.

Image credits: social media
Kannada

ಮೇಘಾಲಯ

ಸುಂದರವಾದ ಪ್ರಕೃತಿ ಮತ್ತು ಜಲಪಾತಗಳನ್ನು ನೋಡಲು ಇಷ್ಟಪಟ್ಟವರು ನೀವಾಗಿದ್ರೆ ಮೇಘಾಲಯಕ್ಕೆ ಭೇಟಿನೀಡಿ.

Image credits: social media
Kannada

ಕೂರ್ಗ್

ಟೇಸ್ಟಿಯಾದ ಕಾಫಿ ಕುಡಿಯುತ್ತಾ, ಕಾಫಿ ಎಸ್ಟೇಟ್ ಪೂರ್ತಿಯಾಗಿ ಸುತ್ತಾಡಲು ಬಯಸಿದ್ರೆ ನಮ್ಮದೇ ಕೂರ್ಗ್ ಗೆ ಭೇಟಿ ನೀಡಬಹುದು.

Image credits: social media
Kannada

ಸ್ಪಿಟಿ ವ್ಯಾಲಿ

ರಾತ್ರಿ ಆಕಾಶದಲ್ಲಿ ತಾರೆಗಳ ರಾಶಿಯನ್ನು ನೋಡಲು ಬಯಸಿದ್ರೆ ನೀವು ಸ್ಪಿಟಿ ವ್ಯಾಲಿಗೆ ಭೇಟಿ ಕೊಡೋದನ್ನು ಮರಿಬೇಡಿ.

Image credits: social media
Kannada

ತವಾಂಗ್

ಶಾಂತಿಯ ವಾತಾವರಣ, ಸುಂದರವಾದ ತಾಣ, ಮನಸ್ಸಿಗೆ ನೆಮ್ಮದಿ ಬೇಕು ಅಂದ್ರೆ ತವಾಂಗ್ ಗೆ ಮಿಸ್ ಮಾಡದೇ ಭೇಟಿ ಕೊಡಿ.

Image credits: social media
Kannada

ರಣಥಂಬೋರ್

ವನ್ಯಮೃಗಗಳನ್ನು, ಅದರಲ್ಲೂ ಹುಲಿಯನ್ನು ನೋಡಲು ಇಷ್ಟಪಟ್ಟರೆ ನೀವು ರಣಥಂಬೋರ್ ಗೆ ಭೇಟಿ ಮಾಡಿ. ಇಲ್ಲಿನ ಪ್ರಕೃತಿ ಸೌಂದರ್ಯ ನಿಮ್ಮನ್ನು ಸೆಳೆಯುತ್ತದೆ.

Image credits: social media

ಭಾರತದ ಈ ರಾಜ್ಯದಲ್ಲಿದೆ ಏಷ್ಯಾದ ಮೊದಲ ಮೆಡಿಕಲ್ ಕಾಲೇಜು

ಭಾರತದಲ್ಲಿರುವ 6 ಅದ್ಭುತ ಜಲಪಾತಗಳಿವು: ನೋಡಿದ್ರೆ ವಾವ್‌ ಅಂತೀರಾ!

ಕಡಿಮೆ ಖರ್ಚು, ಹೆಚ್ಚು ಮಸ್ತಿ! ಬೆಂಗಳೂರಿಗೆ ಸಮೀಪದಲ್ಲೇ ಇವೆ ಈ 3 ತಾಣಗಳು

ಜೇಬಿನಲ್ಲಿ 200 ರೂಪಾಯಿ ಇದ್ರೆ ವಿದೇಶ ಪ್ರವಾಸ ಎಂಜಾಯ್ ಮಾಡಿ