ಜಗತ್ತಿನ ಅತ್ಯಂತ ಬುದ್ಧಿವಂತ ರಾಜತಾಂತ್ರಿಕರಲ್ಲಿ ಒಬ್ಬರಾದ ಆಚಾರ್ಯ ಚಾಣಕ್ಯರು ಸುಖಿ ವೈವಾಹಿಕ ಜೀವನಕ್ಕಾಗಿ ಕೆಲವು ಅದ್ಭುತ ಸೂತ್ರಗಳನ್ನು ಹೇಳಿದ್ದಾರೆ.
relationship Jul 07 2026
Author: Ashwini HR Image Credits:pinterset
Kannada
ರಹಸ್ಯಗಳನ್ನು ಕಾಪಾಡಿ
ಮದುವೆಯಾಗುವ ಯುವತಿಯರು ತಮ್ಮ ಭಾವಿ ಪತಿಯ ದೌರ್ಬಲ್ಯ ಮತ್ತು ರಹಸ್ಯಗಳನ್ನು ಅರಿತುಕೊಳ್ಳಬೇಕು. ಆದರೆ ಅದನ್ನು ಎಂದಿಗೂ ಬೇರೆಯವರ ಮುಂದೆ ಹಂಚಿಕೊಳ್ಳಬಾರದು.
Image credits: pinterest AI Modified
Kannada
ನಂಬಿಕೆಯೇ ಅಡಿಪಾಯ
ಯಾವುದೇ ಸಂಬಂಧಕ್ಕಾದರೂ ನಂಬಿಕೆಯೇ ಮುಖ್ಯ ಅಡಿಪಾಯ. ನಿಮ್ಮ ಸಂಗಾತಿ ಯಾವುದನ್ನೂ ಮುಚ್ಚಿಡದೆ ನಿಮ್ಮ ಬಳಿ ಹೇಳುತ್ತಾರೆಯೇ ಎಂಬುದನ್ನು ಗಮನಿಸಿ.
Image credits: pinterest AI Modified
Kannada
ಕೋಪ ಕಂಟ್ರೋಲ್ ಮಾಡಿ
ವೈವಾಹಿಕ ಜೀವನದಲ್ಲಿ ಕೋಪವನ್ನು ನಿಯಂತ್ರಿಸುವುದು ಮತ್ತು ಜವಾಬ್ದಾರಿಗಳನ್ನು ಹಂಚಿಕೊಳ್ಳುವುದು ಮುಖ್ಯ. ಆಗಲೇ ಸಂಸಾರದಲ್ಲಿ ಏರುಪೇರುಗಳು ಬರುವುದಿಲ್ಲ.
Image credits: pinterest
Kannada
ಮನಸ್ಸು ಬಿಚ್ಚಿ ಮಾತನಾಡಿ
ಹೊಸ ಮನೆಗೆ ಹೋದಾಗ ಎಲ್ಲರೊಂದಿಗೆ ಮುಕ್ತವಾಗಿ ಮಾತನಾಡುವುದನ್ನು ರೂಢಿಸಿಕೊಳ್ಳಿ. ಇದರಿಂದ ಕುಟುಂಬದ ಸದಸ್ಯರೊಂದಿಗೆ ಸುಲಭವಾಗಿ ಬೆರೆಯಬಹುದು.
Image credits: pinterest AI Modified
Kannada
ಕುಟುಂಬದ ಬಗ್ಗೆ ತಿಳಿದುಕೊಳ್ಳಿ
ಮದುವೆಯಾಗಲಿರುವ ಯುವತಿಯರು ತಮ್ಮ ಭಾವಿ ಪತಿಯ ಕುಟುಂಬದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ಅವರಿಗಿರುವ ಸಮಸ್ಯೆಗಳು ಮತ್ತು ಅವರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದರ ಕುರಿತು ಮೊದಲೇ ತಿಳಿದುಕೊಳ್ಳಬೇಕು.