Kannada

ವಿಶೇಷ ಎಕ್ಸ್‌ಪ್ರೆಸ್ ರೈಲು

ಬೇಸಿಗೆಯಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ನೈಋತ್ಯ ರೈಲ್ವೆಯು ಯಶವಂತಪುರ ಜಂಕ್ಷನ್ ಮತ್ತು ಉಧ್ನಾ ನಡುವೆ ಏಕಮುಖ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಿಸಲಿದೆ.

Kannada

ರೈಲು ಸಮಯ

ರೈಲು ಸಂಖ್ಯೆ 06577 ಯಶವಂತಪುರ-ಉಧ್ನಾ ಒನ್-ವೇ ವಿಶೇಷ ಎಕ್ಸ್‌ಪ್ರೆಸ್ ರೈಲು ಮೇ 13ರಂದು 12ಕ್ಕೆ ಯಶವಂತಪುರದಿಂದ ಹೊರಟು, ಮರುದಿನ 4.30ಕ್ಕೆ ಉದ್ನಾ ತಲುಪಲಿದೆ.

Image credits: Social Media
Kannada

ನಿಲುಗಡೆಯ ನಿಲ್ದಾಣಗಳು

ಈ ರೈಲು ತುಮಕೂರು, ಅರಸೀಕೆರೆ, ದಾವಣಗೆರೆ, ಎಸ್‌ಎಂಎಂ ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಲೋಂಡಾ, ಬೆಳಗಾವಿ, ರಾಯಬಾಗ, ಮೀರಜ್, ಸಾಂಗ್ಲಿ, ಸತಾರಾ ಸೇರಿದಂತೆ ವಿವಿಧ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

Image credits: Social Media
Kannada

ಬೋಗಿಯ ಮಾಹಿತಿ

18 ಸ್ಲೀಪರ್ ಕ್ಲಾಸ್ ಬೋಗಿ, 02 ಜನರಲ್ ಸೆಕೆಂಡ್ ಕ್ಲಾಸ್ ಬೋಗಿ ಮತ್ತು 2 ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಕಮ್ ಬ್ರೇಕ್ ವ್ಯಾನ್ ಮತ್ತು ದಿವ್ಯಾಂಗ ಸ್ನೇಹಿ ಕಂಪಾರ್ಟ್‌ಮೆಂಟ್ ಸೇರಿದಂತೆ ಒಟ್ಟು 22 ಬೋಗಿಗಳನ್ನು ಒಳಗೊಂಡಿದೆ.

Image credits: Getty

ಸಾಹಸಪ್ರಿಯರಾಗಿದ್ರೆ ಲಡಾಕ್, ಶಾಂತಿ ಬಯಸಿದ್ರೆ ತವಾಂಗ್… ಕಾಫಿ ಇಷ್ಟ ಆದ್ರೆ ಈ ಜಾಗಕ್ಕೆ ಹೋಗಿ

ಭಾರತದ ಈ ರಾಜ್ಯದಲ್ಲಿದೆ ಏಷ್ಯಾದ ಮೊದಲ ಮೆಡಿಕಲ್ ಕಾಲೇಜು

ಭಾರತದಲ್ಲಿರುವ 6 ಅದ್ಭುತ ಜಲಪಾತಗಳಿವು: ನೋಡಿದ್ರೆ ವಾವ್‌ ಅಂತೀರಾ!

ಕಡಿಮೆ ಖರ್ಚು, ಹೆಚ್ಚು ಮಸ್ತಿ! ಬೆಂಗಳೂರಿಗೆ ಸಮೀಪದಲ್ಲೇ ಇವೆ ಈ 3 ತಾಣಗಳು