ಪ್ರತಿಯೊಂದು ನಿಯಮದ ಹಿಂದೆ ಒಂದೊಂದು ವಿಶೇಷ ಉದ್ದೇಶವಿರುತ್ತೆ ಎಂದು ಶಾಸ್ತ್ರಗಳು ಹೇಳುತ್ತವೆ.
ಊಟ, ಪಾನೀಯಗಳಿಂದ ಹಿಡಿದು ರಾತ್ರಿ ಮಲಗುವರೆಗೆ ಶಾಸ್ತ್ರದಲ್ಲಿ ಕೆಲವು ನಿಯಮಗಳಿವೆ. ಇವುಗಳ ಬಗ್ಗೆ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.
ಧರ್ಮಗ್ರಂಥಗಳಲ್ಲಿನ ನಿಯಮಗಳು ಸಂಬಂಧಗಳು ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿರುತ್ತವೆ.
ಶಾಸ್ತ್ರಗಳ ಪ್ರಕಾರ, ಒಂದು ಬದಿಗೆ ಮಾತ್ರ ಪತ್ನಿ ಮಲಗಬೇಕು. ಇದು ಸುಖ ಸಂಸಾರಕ್ಕೆ ಕಾರಣವಾಗುತ್ತದೆ.
ಶಾಸ್ತ್ರಗಳಲ್ಲಿ ಪತ್ನಿಯನ್ನು ಗಂಡನ ಎಡಭಾಗ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಪತಿಯ ಎಡಭಾಗದಲ್ಲಿ ಪತ್ನಿ ಮಲಗಬೇಕು.
ಪತಿಯ ಎಡಭಾಗದಲ್ಲಿ ಪತ್ನಿ ಮಲಗೋದರಿಂದ ದಾಂಪತ್ಯ ಜೀವನದಲ್ಲಿ ಸಂತೋಷ, ಪ್ರೀತಿ, ಸಾಮರಸ್ಯ ಮತ್ತು ನೆಮ್ಮದಿ ನೆಲೆಸುತ್ತದೆ.
ಮಲಗುವಾದ ತಲೆ ದಕ್ಷಿಣಕ್ಕೆ ಮಾಡಿ ಮಲಗೋದು ಸೂಕ್ತ. ಕಾಲುಗಳು ಉತ್ತರ ಅಥವಾ ಪಶ್ಚಿಮಕ್ಕೆ ಇರಬೇಕು. ದಕ್ಷಿಣಕ್ಕೆ ಸಾಧ್ಯವಾಗದಿದ್ರೆ ಪೂರ್ವಕ್ಕೆ ತಲೆ ಮಾಡಿ.
ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.
ರಾತ್ರಿ ಈ ಕೆಲಸ ಮಾಡಿದರೆ ಸಾಕು, ನೀವೇ ಕೋಟ್ಯಾಧಿಪತಿಗಳಂತೆ!
ಭಾರತದ ವಿವಿಧ ರಾಜ್ಯಗಳಲ್ಲಿ ಪತ್ನಿಯರು ತಮ್ಮ ಗಂಡನನ್ನು ಹೇಗೆ ಕರೆಯುತ್ತಾರೆ ಗೊತ್ತಾ?
Parenting Guide: ಮಕ್ಕಳ ಬಾಲ್ಯವನ್ನು ಸುಂದರವಾಗಿಸಲು ಪೋಷಕರಿಗೆ ಸದ್ಗುರುಗಳ ಸಲಹೆ
ವಿದುರ ನೀತಿ: ಹೆಂಡತಿಯ ಬಳಿ ಸುಳ್ಳು ಹೇಳಿದರೆ ವಿನಾಶ ಖಂಡಿತ!