Kannada

ಆಚಾರ್ಯ ಚಾಣಕ್ಯ

ಆಚಾರ್ಯ ಚಾಣಕ್ಯರು ಅತ್ಯಂತ ಬುದ್ಧಿವಂತ ವ್ಯಕ್ತಿಗಳಲ್ಲಿ ಒಬ್ಬರೆಂದು ಹೆಸರುವಾಸಿಯಾಗಿದ್ದಾರೆ. ಇವರು ಒರ್ವ ಶ್ರೇಷ್ಠ ಪಂಡಿತರು ಮತ್ತು ಎಲ್ಲಾ ವಿಷಯಗಳ ಮೇಲೆ ಉತ್ತಮ ಹಿಡಿತ ಹೊಂದಿದ್ದ ವ್ಯಕ್ತಿ.

Kannada

ನೀತಿ ಶಾಸ್ತ್ರ

ಚಾಣಕ್ಯರು 'ನೀತಿ ಶಾಸ್ತ್ರ' ಎಂಬ ಪುಸ್ತಕದ ಮೂಲಕ ಅನೇಕ ವಿಷಯಗಳನ್ನು ತಿಳಿಸಿದ್ದಾರೆ. ಅವು ಇಂದಿನ ತಲೆಮಾರಿನವರಿಗೂ ಕೂಡ ಅಷ್ಟೇ ಉಪಯುಕ್ತವಾಗಿವೆ.

Image credits: Getty
Kannada

ಧನವಂತರು

ಅದೇ ರೀತಿ, ಒಬ್ಬ ವ್ಯಕ್ತಿ ಧನವಂತನಾಗಬೇಕೆಂದರೆ ರಾತ್ರಿಯ ಸಮಯದಲ್ಲಿ ಈ ಕೆಲಸಗಳನ್ನು ತಪ್ಪದೇ ಮಾಡಬೇಕು ಎಂದು ಅವರು ತಿಳಿಸಿದ್ದಾರೆ. ಅವು ಯಾವುವು ಎಂದು ತಿಳಿಯೋಣ

Image credits: pinterset
Kannada

1. ಮಾಡಿದ ಕೆಲಸಗಳ ಅವಲೋಕನ

ಪ್ರತಿಯೊಬ್ಬ ವ್ಯಕ್ತಿ ರಾತ್ರಿ ಸಮಯದಲ್ಲಿ ಇಡೀ ದಿನ ಹೇಗೆ ಕಳೆದೆ? ಇಂದು ಏನು ಕಲಿತಿದ್ದೀರಿ? ಏನು ತಪ್ಪುಗಳನ್ನು ಮಾಡಿದ್ದೀರಿ? ಹಣ ಸಂಪಾದಿಸಲು ಎಂತಹ ಕೆಲಸ ಮಾಡಿದ್ದೀರಿ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು.    

Image credits: pinterest
Kannada

2. ಉಳಿತಾಯದ ಯೋಜನೆ

ಅದೇ ರೀತಿ ನೀವು ಹೇಗೆ ಹಣ ಸಂಪಾದಿಸಬೇಕು ಮತ್ತು ಹಣದ ಉಳಿತಾಯಕ್ಕೆ ಸಂಬಂಧಿಸಿದ ಯೋಜನೆಗಳನ್ನು ರಾತ್ರಿ ಸಮಯದಲ್ಲಿ ಮಾಡಿಕೊಳ್ಳಬೇಕು. ಆಗ ನಿಮಗೆ ವಿಷಯದ ಬಗ್ಗೆ ಸ್ಪಷ್ಟತೆ ಸಿಗುತ್ತದೆ.

Image credits: pinterest AI Modified
Kannada

3. ಪುಸ್ತಕಗಳನ್ನು ಓದುವುದು

ಯಾವಾಗಲೂ ರಾತ್ರಿ ಮಲಗುವ ಮುನ್ನ ಸ್ವಲ್ಪ ಸಮಯ ಪುಸ್ತಕಗಳನ್ನು ಓದಬೇಕು. ಇದರಿಂದ ನಿಮ್ಮ ಬುದ್ಧಿವಂತಿಕೆ ಹೆಚ್ಚಾಗುವುದಲ್ಲದೆ, ಮಾನಸಿಕ ಪ್ರಶಾಂತತೆಯೂ ದೊರೆಯುತ್ತದೆ.

Image credits: Getty
Kannada

4. ಸಕಾರಾತ್ಮಕವಾಗಿ ಯೋಚಿಸುವುದು

ನೀವು ನಿದ್ರಿಸುವ ಮುನ್ನ ಸಕಾರಾತ್ಮಕವಾಗಿ ಯೋಚಿಸುವುದನ್ನು ಕಲಿಯಿರಿ. ಇದು ನೀವು ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಲು ಸಹಾಯ ಮಾಡುತ್ತದೆ.

Image credits: pinterest
Kannada

5. ಗುರಿಯ ಬಗ್ಗೆ ಯೋಚಿಸುವುದು

ಅದೇ ರೀತಿ, ಮಲಗುವ ಮುನ್ನ ತಪ್ಪದೇ ನಿಮ್ಮ ಗುರಿಯ ಬಗ್ಗೆ ಯೋಚಿಸಬೇಕು. ಇದು ನೀವು ಯಶಸ್ವಿಯಾಗುವಂತೆ ಮಾಡುತ್ತದೆ. ಅದಕ್ಕಾಗಿಯೇ ಯಾವಾಗಲೂ ನಿಮ್ಮ ಗುರಿಯನ್ನು ಸ್ಮರಿಸುತ್ತಾ ನಿದ್ರಿಸಿ.

Image credits: pinterest AI Modified

ಭಾರತದ ವಿವಿಧ ರಾಜ್ಯಗಳಲ್ಲಿ ಪತ್ನಿಯರು ತಮ್ಮ ಗಂಡನನ್ನು ಹೇಗೆ ಕರೆಯುತ್ತಾರೆ ಗೊತ್ತಾ?

Parenting Guide: ಮಕ್ಕಳ ಬಾಲ್ಯವನ್ನು ಸುಂದರವಾಗಿಸಲು ಪೋಷಕರಿಗೆ ಸದ್ಗುರುಗಳ ಸಲಹೆ

ವಿದುರ ನೀತಿ: ಹೆಂಡತಿಯ ಬಳಿ ಸುಳ್ಳು ಹೇಳಿದರೆ ವಿನಾಶ ಖಂಡಿತ!

ಚಾಣಕ್ಯ ನೀತಿ: ಯಾವಾಗಲೂ ಮೌನವಾಗಿರುವುದು ಪ್ರಗತಿಗೆ ಅಡ್ಡಿ