Kannada

ಪತ್ನಿಯರು ತಮ್ಮ ಗಂಡನಿಗೆ ಯಾವ ರಾಜ್ಯದಲ್ಲಿ ಏನೆಂದು ಕರೆಯುತ್ತಾರೆ ಗೊತ್ತಾ?

ನಮ್ಮ ದೇಶವು ಸಾಂಸ್ಕೃತಿಕ ವೈವಿಧ್ಯತೆಯ ನಾಡು. ಇಲ್ಲಿ ಪ್ರತಿಯೊಂದು ರಾಜ್ಯಕ್ಕೂ ತನ್ನದೇ ಆದ ಭಾಷೆ, ಸಂಪ್ರದಾಯಗಳಿವೆ. ಅದೇ ರೀತಿ, ಪತಿಯನ್ನು ಸಂಬೋಧಿಸುವ ರೀತಿ ಕೂಡ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ.
Kannada

ಆಂಧ್ರಪ್ರದೇಶ, ತೆಲಂಗಾಣ

ಈ ಎರಡು ತೆಲುಗು ರಾಜ್ಯಗಳಲ್ಲಿ ಪತ್ನಿಯರು ತಮ್ಮ ಪತಿಯನ್ನು 'ಏವಂಡಿ' ಅಥವಾ 'ಶ್ರೀವರು' ಅಂತ ಗೌರವದಿಂದ ಕರೆಯುತ್ತಾರೆ.

Image credits: Our own
Kannada

ಬಿಹಾರ

ಈ ರಾಜ್ಯದಲ್ಲಿ ಪತಿಯನ್ನು 'ಸೈಯಾನ್' ಎಂದು ಪ್ರೀತಿಯಿಂದ ಕರೆಯಲಾಗುತ್ತದೆ. ಇದು ಅಲ್ಲಿನ ಜನಪ್ರಿಯ ಪದಗಳಲ್ಲಿ ಒಂದು.

Image credits: Getty
Kannada

ರಾಜಸ್ಥಾನ

ಈ ರಾಜ್ಯದಲ್ಲಿ ಗಂಡನನ್ನು 'ಬೀಂದ್' ಎಂದು ಕರೆಯುತ್ತಾರೆ. ಇದರ ಅರ್ಥ 'ಜೀವನ ಸಂಗಾತಿ' ಎಂಬುದಾಗಿದೆ.

Image credits: Getty
Kannada

ಮಹಾರಾಷ್ಟ್ರ

ಇಲ್ಲಿ ಗಂಡನನ್ನು 'ನವ್ರಾ' ಎಂದು ಕರೆಯುತ್ತಾರೆ. ಇದು ಮರಾಠಿ ಭಾಷೆಯಲ್ಲಿ ಬಳಸಲಾಗುವ ಒಂದು ಸಾಮಾನ್ಯ ಪದವಾಗಿದೆ.

Image credits: Unsplash
Kannada

ಉತ್ತರ ಪ್ರದೇಶ

ಈ ರಾಜ್ಯದಲ್ಲಿ ಹೆಚ್ಚಾಗಿ 'ಬಲ್ಮಾ' ಎಂದು ಕರೆಯುತ್ತಾರೆ. ಇದು ಪ್ರೀತಿಪಾತ್ರರನ್ನು ಪ್ರೀತಿಯಿಂದ ಕರೆಯಲು ಬಳಸುವ ಪದ.

Image credits: Getty
Kannada

ಪಂಜಾಬ್

ಇಲ್ಲಿನ ಪತ್ನಿಯರು ತಮ್ಮ ಪತಿಯನ್ನು 'ಖಸಮ್' ಎಂದು ಗೌರವಪೂರ್ವಕವಾಗಿ ಕರೆಯುತ್ತಾರೆ.

Image credits: Getty
Kannada

ಪಶ್ಚಿಮ ಬಂಗಾಳ

ಈ ರಾಜ್ಯದಲ್ಲಿ ಪತ್ನಿಯರು ತಮ್ಮ ಗಂಡನನ್ನು 'ಸ್ವಾಮಿ' ಎಂದು ಪ್ರೀತಿಯಿಂದ ಕರೆಯುತ್ತಾರೆ.

Image credits: Getty
Kannada

ಕರ್ನಾಟಕ

ಇಲ್ಲಿ ಗಂಡನನ್ನು 'ಗಂಡ' ಹಾಗೂ 'ರೀ' ಎಂದು ಕರೆಯುತ್ತಾರೆ. ಇದರರ್ಥ ಮನಸ್ಸಿಗೆ ಹತ್ತಿರವಾದ ವ್ಯಕ್ತಿ ಎಂದು.

Image credits: Getty
Kannada

ಹಿಮಾಚಲ ಪ್ರದೇಶ

ಈ ರಾಜ್ಯದಲ್ಲಿ ಗಂಡನನ್ನು 'ಪೌನೆ' ಎನ್ನುತ್ತಾರೆ. ಇದು ಪತಿಯನ್ನು ಪ್ರೀತಿಯಿಂದ ಕರೆಯುವ ಒಂದು ಪದವಾಗಿದೆ.

Image credits: Getty
Kannada

ಜಾರ್ಖಂಡ್

ಈ ರಾಜ್ಯದಲ್ಲಿ ಪತ್ನಿಯರು ತಮ್ಮ ಗಂಡನನ್ನು 'ಪತೀಜಿ' ಎಂದು ಗೌರವಪೂರ್ವಕವಾಗಿ ಕರೆಯುತ್ತಾರೆ.

Image credits: gemini

Parenting Guide: ಮಕ್ಕಳ ಬಾಲ್ಯವನ್ನು ಸುಂದರವಾಗಿಸಲು ಪೋಷಕರಿಗೆ ಸದ್ಗುರುಗಳ ಸಲಹೆ

ವಿದುರ ನೀತಿ: ಹೆಂಡತಿಯ ಬಳಿ ಸುಳ್ಳು ಹೇಳಿದರೆ ವಿನಾಶ ಖಂಡಿತ!

ಚಾಣಕ್ಯ ನೀತಿ: ಯಾವಾಗಲೂ ಮೌನವಾಗಿರುವುದು ಪ್ರಗತಿಗೆ ಅಡ್ಡಿ

ಅಪ್ಪಿತಪ್ಪಿಯೂ ಈ 4 ಸಂದರ್ಭಗಳಲ್ಲಿ ಪತ್ನಿ ಗಂಡನ ಮುಂದೆ ಬರಬಾರದಂತೆ! ಯಾಕೆ ಗೊತ್ತಾ?