Kannada

ಮಕ್ಕಳೊಂದಿಗೆ ಸಂತೋಷದಿಂದಿರಿ

ನಿಮ್ಮ ಮಗು ಚೆನ್ನಾಗಿ ಬೆಳೆಯಲು ನೀವು ಸೂಪರ್ ಸ್ಮಾರ್ಟ್ ಪೇರೆಂಟ್ ಆಗಿರಬೇಕಾಗಿಲ್ಲ. ನೀವು ಅವರೊಂದಿಗೆ ಸಂತೋಷದಿಂದ, ಪ್ರೀತಿಯಿಂದ ಮತ್ತು ನೇರವಾಗಿ ಇರಬೇಕು ಅಷ್ಟೇ.

Kannada

ನೀವು ಸರಿಯಾಗಿದ್ದರೆ, ಮಕ್ಕಳು ಸೂಪರ್ ಅಗಿರುತ್ತಾರೆ

ಮಕ್ಕಳನ್ನು ಸರಿಯಾಗಿ ಬೆಳೆಸುವ ಬದಲು, ನಿಮ್ಮ ಹವ್ಯಾಸ, ಅಭ್ಯಾಸಗಳನ್ನು ಸುಧಾರಿಸಿ, ಒಳ್ಳೆಯ ರೀತಿಯಲ್ಲಿ ನಡೆಯಿರಿ. ಮಕ್ಕಳು ನಿಮ್ಮನ್ನು ನೋಡಿಕೊಂಡು ಒಳ್ಳೆಯದನ್ನೆ ಕಲಿಯುತ್ತಾರೆ.

Image credits: our own
Kannada

ಮಕ್ಕಳ ಬೆಳವಣಿಗೆ

ಮಕ್ಕಳನ್ನು ಹೊಂದುವ ಅತ್ಯಂತ ಮಧುರವಾದ ಭಾಗವೆಂದರೆ ಅವರು ಬೆಳೆಯುತ್ತಿರುವುದನ್ನು ನೋಡುವುದು.ಹಾಗಾಗಿ ನೀವು ಸಂತೋಷದಿಂದ ಸಂಭ್ರಮದಿಂದ ಇರುವುದು ಮುಖ್ಯ.

Image credits: Getty
Kannada

ಗೌರವ ಗಳಿಸಬೇಕು, ನಿರೀಕ್ಷಿಸಬಾರದು

ಪ್ರೀತಿ, ವಾತ್ಸಲ್ಯ ಮತ್ತು ಗೌರವವನ್ನು ಗಳಿಸಬೇಕು, ನಿರೀಕ್ಷಿಸಬಾರದು. ವಿಶೇಷವಾಗಿ ಪೋಷಕರು-ಮಕ್ಕಳ ಸಂಬಂಧದಲ್ಲಿ, ಇದು ಮುಖ್ಯವಾಗಿದೆ. ಇದನ್ನು ನೀವು ಅರ್ಥಮಾಡ್ಕೊಳಿ.

Image credits: Getty
Kannada

ಮಕ್ಕಳು ನಿಮ್ಮನ್ನು ನೋಡಿ ಕಲಿಯುತ್ತಾರೆ

ಮಕ್ಕಳು ನಿಮ್ಮ ಮಾತನ್ನು ಕೇಳುವುದಿಲ್ಲ. ಅವರು ನಿಮ್ಮನ್ನು ಗಮನಿಸುತ್ತಾರೆ. ಹಾಗಾಗಿ ನಿಮ್ಮ ಕೆಲಸದ ಮೂಲಕ ಅವರಿಗೆ ಹೇಗಿರಬೇಕು ಎನ್ನುವುದನ್ನು ತಿಳಿಸಿ.

Image credits: Instagram
Kannada

ಮಕ್ಕಳಿಂದ ನೀವು ಕಲಿಯಿರಿ

ಒಂದು ಮಗು ನಿಮ್ಮ ಜೀವನದಲ್ಲಿ ಬಂದಾಗ, ಜೀವನವನ್ನು ಮತ್ತೆ ಕಲಿಯುವ ಸಮಯ, ನಿಮ್ಮ ಮಾರ್ಗಗಳನ್ನು ಅವರಿಗೆ ಕಲಿಸುವ ಸಮಯವಲ್ಲ.

Image credits: Gemini AI
Kannada

ಬಾಲ್ಯವನ್ನು ಸುಮ್ದರವಾಗಿ ಸೃಷ್ಟಿಸಿ

ಬಾಲ್ಯದಲ್ಲಿ ಮಕ್ಕಳಿಗೆ ಏನೂ ಗೊತ್ತಿರುವುದಿಲ್ಲ. ಪೋಷಕರು ಅಗತ್ಯವಾದ ವಾತಾವರಣವನ್ನು ಸೃಷ್ಟಿಸಿದರೆ ಮಾತ್ರ ಮಕ್ಕಳು ತಮ್ಮ ಬಾಲ್ಯವನ್ನು ಆನಂದಿಸಬಹುದು.

Image credits: Gemini AI
Kannada

ಅಧಿಕಾರ ಹಲಾಯಿಸಬೇಡಿ

ನೀವು ನಿಮ್ಮ ಮಕ್ಕಳ ಮೇಲೆ ಅಧಿಕಾರ ಚಲಾಯಿಸಿದಾಗ, ನೀವು ಅವರ ಸ್ನೇಹವನ್ನು ಕಳೆದುಕೊಳ್ಳುತ್ತೀರಿ. ಮಕ್ಕಳೊಂದಿಗೆ ಮಕ್ಕಳಾಗಿರಿ.

Image credits: unsplash
Kannada

ಮಕ್ಕಳ ಮೇಲೆ ದರ್ಪ ಬೇಡ

ಪೋಷಕರು ನಾವು ತಂದೆ-ತಾಯಿ ಎಂಬ ದರ್ಪವನ್ನು ಬಿಡಬೇಕು. ಮಕ್ಕಳನ್ನು ಸಮಾನವಾಗಿ ಪರಿಗಣಿಸಲು ಪ್ರಾರಂಭಿಸಬೇಕು. ಇದು ಬಾಲ್ಯದಿಂದಲೇ ಆಗಬೇಕು.

Image credits: pinterest
Kannada

ಚೈತನ್ಯದಾಯಕ ವಾತಾವರಣ ಸೃಷ್ಟಿಸಿ

ನಿಮಗೆ ಮಗುವಿದ್ದರೆ, ನೀವು ಮಾಡಬೇಕಾಗಿರುವುದು ಪ್ರೀತಿಯ, ಬೆಂಬಲ ನೀಡುವ ಮತ್ತು ಚೈತನ್ಯದಾಯಕ ವಾತಾವರಣವನ್ನು ಸೃಷ್ಟಿಸುವುದು.

Image credits: unsplash

ವಿದುರ ನೀತಿ: ಹೆಂಡತಿಯ ಬಳಿ ಸುಳ್ಳು ಹೇಳಿದರೆ ವಿನಾಶ ಖಂಡಿತ!

ಚಾಣಕ್ಯ ನೀತಿ: ಯಾವಾಗಲೂ ಮೌನವಾಗಿರುವುದು ಪ್ರಗತಿಗೆ ಅಡ್ಡಿ

ಅಪ್ಪಿತಪ್ಪಿಯೂ ಈ 4 ಸಂದರ್ಭಗಳಲ್ಲಿ ಪತ್ನಿ ಗಂಡನ ಮುಂದೆ ಬರಬಾರದಂತೆ! ಯಾಕೆ ಗೊತ್ತಾ?

ಕರ್ನಾಟಕದಲ್ಲಿ ಗಂಡ, ಆಂಧ್ರದಲ್ಲಿ ಏವಂಡಿ, ಉಳಿದ 20 ರಾಜ್ಯದಲ್ಲಿ ಪತಿಗೆ ಎನಂತಾರೆ?