ಮಿಥುನ ರಾಶಿಯವರ ಜಾತಕದ ಪ್ರಕಾರ, 2026ರಲ್ಲಿ ಇವರಿಗೆ ಮದುವೆಯಾಗಲಿದೆ. ಮದುವೆ ಮಾತುಕತೆ ಆರಂಭವಾಗುತ್ತೆ
ಈ ರಾಶಿಯವರು ಪ್ರೇಮ ವಿವಾಹವಾಗುವ ಸಾಧ್ಯತೆಗಳಿವೆ. ಸಿಂಹರಾಶಿಯವರಿಗೆ ಪ್ರೇಮ ವಿವಾಹವಾಗುವ ಶುಭ ಸಮಯ ಇದಾಗಿದೆ.
ಬ್ರಹಸ್ಪತಿಯ ಕೃಪೆಯಿಂದ ಕನ್ಯಾ ರಾಶಿಯವರು ಹೊಸ ಜೀವನಕ್ಕೆ ಕಾಲಿಡಲಿದ್ದಾರೆ. ಈ ರಾಶಿಯವರಿಗೆ ಶುಭಯೋಗ ಕೂಡಿ ಬರಲಿವೆ.
ಈ ವರ್ಷ ನಿಮ್ಮ ಮದುವೆ ಮಾತುಕತೆಗಳು ಮಂಗಳಕರವಾಗಿ ನಡೆಯಲಿವೆ. ದೀರ್ಘಸಮಯದ ಕಾಯುವಿಕೆ ಅಂತ್ಯವಾಗಲಿದೆ.
ವಿವಾಹ ವಿಳಂಬಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಕಾರಣಗಳಿವೆ. ಬ್ರಹಸ್ಪತಿ, ಶುಕ್ರ ಮತ್ತು ಮಂಗಳ ದೋಷ ಮದುವೆಯ ವಿಳಂಬಕ್ಕೆ ಕಾರಣವಾಗಿರುತ್ತದೆ.
ಬಾಳೆಗಿಡಕ್ಕೆ ಅರಿಶಿನ-ಗಂಧ ಮಿಶ್ರಿತ ನೀರಿನಿಂದ ಪೂಜೆ ಮಾಡಿ, ಮಂಗಳವಾರ ಆಂಜನೇಯನಿಗೆ ಪೂಜೆ
ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.
Chanakya Niti ಮನುಷ್ಯನಿಗೆ ಈ ನಾಲ್ಕು ವಿಷಯಗಳಲ್ಲಿ ಎಂದಿಗೂ ತೃಪ್ತಿಯೇ ಸಿಗಲ್ಲ
ರಾವಣ ಸಂಹಿತೆ: ಹಾವು ನಿಜಕ್ಕೂ ನಿಧಿಯನ್ನು ರಕ್ಷಣೆ ಮಾಡುತ್ತವೆಯಾ? ಇಲ್ಲಿದೆ ಸತ್ಯ
ಈ ಕನಸು ನಿಮ್ಮ ಜೀವನದ ಹೊಸ ಆರಂಭದ ಸಂಕೇತ
Chanakya Niti: ಜೀವನವನ್ನು ನಾಶ ಮಾಡುವ ನಾಲ್ಕು ತಪ್ಪು ನಿರ್ಧಾರಗಳು