Kannada

ಬೇಸಿಗೆಯಲ್ಲಿ ಬೈಕ್/ಕಾರ್ ಟ್ಯಾಂಕ್ ಫುಲ್ ಮಾಡಿಸಬೇಕಾ? ಬೇಡ್ವಾ?

Kannada

ಬೇಸಿಗೆಗಾಲದಲ್ಲಿ ಸಾಮಾನ್ಯ ದಿನಗಳಿಗಿಂತ ತಾಪಮಾನ ಅತ್ಯಧಿಕವಾಗಿರುತ್ತದೆ.

Image credits: freepik-AI
Kannada

ಹೆಚ್ಚುತ್ತಿರುವ ತಾಪಮಾನ ವಾಹನ, ಇಂಧನ ಟ್ಯಾಂಕ್ ಮೇಲೆ ನೇರ ಪರಿಣಾಮ ಬೀರುತ್ತದೆ.

Image credits: Google
Kannada

ಉತ್ತರ ಇಲ್ಲಿದೆ.

ಈ ಸಂದರ್ಭದಲ್ಲಿ ಕಾರ್ ಅಥವಾ ಬೈಕ್ ಇಂಧನದ ಟ್ಯಾಂಲ್ ಫುಲ್ ಮಾಡಿಸಬೇಕಾ ಅಥವಾ ಬೇಡವೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

Image credits: freepik
Kannada

ಬೇಸಿಗೆಯಲ್ಲಿ ಕಾರ್‌ ಟ್ಯಾಂಕ್ ಸಂಪೂರ್ಣವಾಗಿ ತುಂಬಿಸುವುದು ತಪ್ಪಲ್ಲ.

Image credits: freepik
Kannada

ಪೆಟ್ರೋಲ್, ಡೀಸೆಲ್‌ ಶಾಖದಿಂದ ವೇಗವಾಗಿ ಆವಿಯಾಗುವ ಸಾಧ್ಯತೆಗಳಿರುತ್ತವೆ.

ಟ್ಯಾಂಕ್‌ನಲ್ಲಿ ಸ್ವಲ್ಪವೂ ಜಾಗವಿಲ್ಲದಿದ್ದರೆ, ಒತ್ತಡ ಹೆಚ್ಚಾಗಿ ಇಂಧನ ಸೋರಿಕೆಯಾಗುವ ಅಥವಾ ಟ್ಯಾಂಕ್‌ಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ.

Image credits: freepik
Kannada

ಟ್ಯಾಂಕ್ ಫುಲ್

ಟ್ಯಾಂಕ್ ಫುಲ್ ಮಾಡೋದರಿಂದ ಕೆಲವೊಮ್ಮೆ ಇಂಧನ ಸೋರಿಕೆಯಾಗಿ ಅಪಾಯ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

Image credits: freepik
Kannada

ಆಟೋ-ಕಟ್ ಶಬ್ದ

ಟ್ಯಾಂಕ್ ತುಂಬುವ ನಳಿಕೆಯಲ್ಲಿ ಆಟೋ-ಕಟ್ ಶಬ್ದ ಕೇಳಿಸಿದ್ರೆ ಪೆಟ್ರೋಲ್ ತುಂಬಿಸೋದನ್ನು ನಿಲ್ಲಿಸಿ.

Image credits: freepik
Kannada

ಪೆಟ್ರೋಲ್ ಟ್ಯಾಂಕ್ ಮೇಲ್ಭಾಗದವರೆಗೆ ಕೈಗೆ ತಾಗುವರೆಗೂ ಇಂಧನ ತುಂಬಿಸಬೇಡಿ.

ಸುರಕ್ಷತೆಯ ದೃಷ್ಟಿಯಿಂದ ಟ್ಯಾಂಕ್‌ನ ಒಟ್ಟು ಸಾಮರ್ಥ್ಯದ 80% ರಿಂದ 90% ರಷ್ಟು ಮಾತ್ರ ಇಂಧನ ತುಂಬಿಸುವುದು ಸೂಕ್ತ.

Image credits: freepik
Kannada

ಸಾಧ್ಯವಾದ್ರೆ ಬೆಳಗ್ಗೆ/ರಾತ್ರಿ ತಾಪಮಾನ ಕಡಿಮೆ ಇರುವಾಗ ಪೆಟ್ರೋಲ್ ತುಂಬಿಸಿ.

Image credits: freepik

ಹೇಗ್‌ ಮಾಡಿದ್ರೂ ಸಾಂಬಾರ್‌ ರುಚಿ ಆಗಲ್ವಾ? ನೀವು ಪಕ್ಕಾ ಈ ಪದಾರ್ಥ ಹಾಕಿರೋದಿಲ್ಲ!

ಉದ್ದು-ಅವಲಕ್ಕಿ ಬೇಡವೇ ಬೇಡ: ಹತ್ತಿಯಂಥ ಮೃದು ದೋಸೆಗೆ ಈ ಒಂದೇ ಒಂದು ಪದಾರ್ಥ ಸಾಕು!

ಕಡಿಮೆ ಖರ್ಚು, ಹೆಚ್ಚು ಮಸ್ತಿ! ಬೆಂಗಳೂರಿಗೆ ಸಮೀಪದಲ್ಲೇ ಇವೆ ಈ 3 ತಾಣಗಳು

ಸಿಕ್ಕಾಪಟ್ಟೆ ಬಿಸಿಲು, ಬಾಡಿ ಹೀಟ್‌ ಕಡಿಮೆ ಮಾಡೋ ಪಾನೀಯಗಳಿವು; ದುಡ್ಡು ಖರ್ಚಾಗಲ್ಲ