Kannada

ದುಡ್ಡೇನು ಖರ್ಚಾಗಲ್ಲ; ಬಾಡಿ ಹೀಟ್‌ ಕಮ್ಮಿ ಮಾಡೋ ಪಾನೀಯಗಳಿವು

Kannada

ದೇಹದ ಉಷ್ಣತೆ

ಇತ್ತೀಚೆಗೆ ಬಿಸಿಲು ಹೆಚ್ಚಾಗುತ್ತಿದೆ. ಎಲ್ಲರೂ ಕೂಡ ಬಾಡಿ ಹೀಟ್‌ ( ದೇಹದ ಉಷ್ಣತೆ ) ಸಮಸ್ಯೆಯಿಂದ ಬಳಲುತ್ತಿದ್ದಾರೆ.

Image credits: instagram
Kannada

ಮನೆ ಮದ್ದುಗಳಿವೆ

ದೇಹದ ಉಷ್ಣತೆ ಕಡಿಮೆ ಮಾಡಲು ನಿಮ್ಮ ಮನೆಯಲ್ಲಿಯೇ ಒಂದಿಷ್ಟು ಮನೆ ಮದ್ದುಗಳಿವೆ

Image credits: instagram
Kannada

ಇಸಬ್‌ಗೋಲ್‌

ಇಸಬ್‌ಗೋಲ್‌ ಪುಡಿಯನ್ನು ಹಾಲು ಅಥವಾ ನೀರಿಗೆ ಹಾಕಿ ಅರ್ಧ ಗಂಟೆ ಬಿಟ್ಟು ಕುಡಿಯಬೇಕು

Image credits: instagram
Kannada

ಕಾಮಕಸ್ತೂರಿ ಬೀಜ

ನಿಜಕ್ಕೂ ಕಾಮ ಕಸ್ತೂರಿ ಬೀಜ ದೇಹದ ಉಷ್ಣತೆಯನ್ನು ಕಡಿಮೆ ಮಾಡುವುದು. ಒಂದು ಲೋಟ ನೀರಿಗೆ ಒಂದು ಚಮಚ ಈ ಬೀಜವನ್ನು ಹಾಕಿ, ಅರ್ಧ ಗಂಟೆ ಬಳಿಕ ಕುಡಿಯುವುದು

Image credits: instagram
Kannada

ಬಾದಾಮಿ ಗೋಂದ್‌

ಬಾದಾಮಿ ಗೋಂದ್‌ನ್ನು ನೀರಿಗೆ ಹಾಕಿ ಎರಡು ಗಂಟೆಗಳ ಬಳಿಕ ಕುಡಿಯಬೇಕು, ಇದು ನೀರಿನಲ್ಲಿ ಕರಗಿ ಜೆಲ್ಲಿ ಥರ ಆಗುವುದು

Image credits: instagram
Kannada

ಹೆಸರು ಕಾಳು ನೀರು

ಹೆಸರು ಕಾಳನ್ನು ನೆನಸಬೇಕು ಅಥವಾ ಹುರಿಯಬೇಕು. ಅದನ್ನು ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿ ಅದಕ್ಕೆ ಸಕ್ಕರೆ ಅಥವಾ ಬೆಲ್ಲ ಹಾಕಿ ಕುಡಿಯಬೇಕು

Image credits: instagram
Kannada

ಬಾರ್ಲಿ ನೀರು

3 ರಿಂದ 4 ಕಪ್ ನೀರಿನಲ್ಲಿ ಬಾರ್ಲಿ ಬೀಜಗಳನ್ನು ಹಾಕಿ ಚೆನ್ನಾಗಿ ಕುದಿಸಿ. ಆ ನೀರಿಗೆ ಉಪ್ಪು ಅಥವಾ ಜೇನುತುಪ್ಪ ಹಾಕಿ ಕುಡಿಯಬೇಕು

Image credits: instagram

ಊಟದ ನಂತರ ಸೋಂಪು ಜಗಿಯುವುದರಿಂದ ಸಿಗುವ ಆರೋಗ್ಯ ಲಾಭಗಳಿವು!

ಬೇಸಿಗೆ ತಾಪಕ್ಕೆ ಮೊಸರು vs ಮಜ್ಜಿಗೆ: ಆರೋಗ್ಯಕ್ಕೆ ಯಾವುದು ಬೆಸ್ಟ್?

ನೆಮ್ಮದಿಯಾಗಿ ನಿದ್ದೆ ಮಾಡ್ಬೇಕಾ? ಹಾಗಾದ್ರೆ ಮಲಗೋ ಮುನ್ನ ಈ ಸಣ್ಣ ಕೆಲಸ ಮಾಡಿ

ಆಲೂಗಡ್ಡೆಯನ್ನ ಸಿಪ್ಪೆ ಸಮೇತ ತಿಂತೀರಾ? ಹಾಗಿದ್ದರೆ ಇದನ್ನ ಓದಲೇಬೇಕು!