ಆರಂಭದಲ್ಲಿ ಕಟ್ ಮಾಡಿದ ತರಕಾರಿಯನ್ನು, ಬೇಳೆಯನ್ನು ಸ್ವಲ್ಪ ಉಪ್ಪು ಹಾಕಿ ಬೇಯಿಸಿಕೊಳ್ಳಿ
ಕೊತ್ತುಂಬರಿ ಕಾಳು, ಜೀರಿಗೆ, ಮೆಂತ್ಯ, ಒಣಮೆಣಸಿನಕಾಯಿ ಜೊತೆಯಲ್ಲಿ ತೆಂಗಿನ ಕಾಯಿ ತುರಿಯನ್ನು ಕೂಡ ಹುರಿದು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ
ಅಡಿಗೆಗೆ ಬಳಸುವ ಒಣ ಮೆಣಸು ಚೆನ್ನಾಗಿದ್ದರೆ ಸಾಂಭಾರ್ ರುಚಿ ಜಾಸ್ತಿ
ಮಸಾಲೆ ಐಟಮ್‌ಗಳನ್ನು ಹುರಿದು ಮಿಕ್ಸಿಯಲ್ಲಿ ರುಬ್ಬಿದರೆ ಒಂದು ಥರದ ರುಚಿ ಬರುವುದು, ಹುರಿಯದೆ ಹಾಗೆ ಮಾಡಿದ್ರೆ ಇನ್ನೊಂದು ಥರ ರುಚಿ ಬರುವುದು
ಕೊತ್ತುಂಬರಿ ಕಾಳು, ಜೀರಿಗೆ, ಮೆಂತ್ಯ, ಒಣಮೆಣಸಿನಕಾಯಿ, ಅರಿಷಿಣ ಪೌಡರ್‌ನ್ನು ಕೂಡ ಹುರಿಯದೆ ಹಾಗೆಯೇ ಹಸಿಯಾಗಿದ್ದಾಗಲೇ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ
ಒಗ್ಗರಣೆ ಕೊಡುವಾಗ ಉದ್ದು, ಇಂಗು, ಸಾಸಿವೆ, ಕರಿಬೇವಿನ ಸೊಪ್ಪಿನ ಒಗ್ಗರಣೆ ಕೊಡಿ. ಇದಕ್ಕೆ ಕೊಬ್ಬರಿ ಎಣ್ಣೆ ಅಥವಾ ತುಪ್ಪ ಹಾಕಿದರೆ ರುಚಿ ಹೆಚ್ಚಾಗುವುದು.
ಸಾಂಭಾರ್‌ಗೆ ಸರಿಯಾಗಿ ಉಪ್ಪು, ಹುಳಿ, ಖಾರ ಎಲ್ಲವನ್ನು ಕೂಡ ಹಾಕಬೇಕು, ಬೇಕಾದಲ್ಲಿ ಅರ್ಧ ಚಮಚ ಸಕ್ಕರೆ ಹಾಕಿದರೆ ಸಾಂಭಾರ್ ರುಚಿ ಹೆಚ್ಚುವುದು
ಉದ್ದು-ಅವಲಕ್ಕಿ ಬೇಡವೇ ಬೇಡ: ಹತ್ತಿಯಂಥ ಮೃದು ದೋಸೆಗೆ ಈ ಒಂದೇ ಒಂದು ಪದಾರ್ಥ ಸಾಕು!
90% ಜನರು ಮಿಕ್ಸಿ ಬಳಸುವಾಗ ಈ ತಪ್ಪು ಮಾಡ್ತಾರೆ! ಸರಿಯಾದ ಮಾರ್ಗ ಇದೇ
ಅಡುಗೆ ಮಾಡುವಾಗ ಪರದಾಡಬೇಡಿ, ಮನೆ ಪಾಟ್‌ನಲ್ಲೇ ಸುಲಭವಾಗಿ ಬೆಳೆಯಿರಿ ತಾಜಾ ಶುಂಠಿ!
ಬೆಂಡೆಕಾಯಿ ಹೆಚ್ಚುವಾಗ ಕೈ ಜಿಗುಟಾಗದಂತೆ ತಡೆಯಲು ಈ ಎಣ್ಣೆ ಬಳಸಿ!