ನಿಮಗೆ ಬೇಕಾದಷ್ಟು ಅಕ್ಕಿಯನ್ನು ಚೆನ್ನಾಗಿ ನೆನೆಸಿ ರುಬ್ಬಿಕೊಳ್ಳಿ
ಈ ಅಕ್ಕಿಗೆ ಒಂದು ಕಪ್ ತುರಿದ ತೆಂಗಿನಕಾಯಿಯನ್ನು ಸೇರಿಸಿ
ಈ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಹಾಗೆ ಇಡಿ
ಕಾವಲಿಗೆ ಎಣ್ಣೆ ಸವರಿ ದೋಸೆ ಹೊಯ್ಯಿರಿ
ಹಸಿಮೆಣಸಿನಕಾಯಿ ಹಾಗೂ ಒಂದು ಚಮಚ ಜೀರಿಗೆ ಹಾಕಿದರೆ ದೋಸೆ ರುಚಿ ಹೆಚ್ಚಾಗುವುದು
90% ಜನರು ಮಿಕ್ಸಿ ಬಳಸುವಾಗ ಈ ತಪ್ಪು ಮಾಡ್ತಾರೆ! ಸರಿಯಾದ ಮಾರ್ಗ ಇದೇ
ಅಡುಗೆ ಮಾಡುವಾಗ ಪರದಾಡಬೇಡಿ, ಮನೆ ಪಾಟ್‌ನಲ್ಲೇ ಸುಲಭವಾಗಿ ಬೆಳೆಯಿರಿ ತಾಜಾ ಶುಂಠಿ!
ಬೆಂಡೆಕಾಯಿ ಹೆಚ್ಚುವಾಗ ಕೈ ಜಿಗುಟಾಗದಂತೆ ತಡೆಯಲು ಈ ಎಣ್ಣೆ ಬಳಸಿ!
ಗ್ಯಾಸ್ ಸ್ಟೌವ್‌ನಲ್ಲಿ ಉರಿ ಕಡಿಮೆಯೇ? ಒಂದು ಸ್ಟೇಪ್ಲರ್ ಪಿನ್ ಬಳಸಿ ರಿಪೇರಿ ಮಾಡಿ!