Kannada

ಬೆಳ್ಳುಳ್ಳಿ ಸಿಪ್ಪೆ ಬಿಡಿಸುವ ವಿಧಾನ

Kannada

ಬೆಳ್ಳುಳ್ಳಿ ಗಡ್ಡೆಯನ್ನು ಒಡೆದು ಮೊದಲು ಎಸಳುಗಳನ್ನು ಬಿಡಿಸಿಕೊಳ್ಳಿ.

Image credits: Getty
Kannada

ಎಣ್ಣೆ

ಎಸಳುಗಳ ಮೇಳೆ ಒಂದು ಹನಿ ಅಡುಗೆಎಣ್ಣೆ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು.

Image credits: Getty
Kannada

ನಂತರ ಎಸಳುಗಳನ್ನು ಬಿಸಿಲಿನಲ್ಲಿ 30 ನಿಮಿಷ ಇರಿಸಬೇಕು.

Image credits: Getty
Kannada

ಈ ರೀತಿ ಮಾಡೋದರಿಂದ ಬೆಳ್ಳುಳ್ಳಿ ಸಿಪ್ಪೆ ಬೇರ್ಪಡೆಯಾಗುತ್ತದೆ.

Image credits: unsplash
Kannada

ಜೋಳದ ಹಿಟ್ಟು

ಅಡುಗೆಎಣ್ಣೆಯಿಂದು ಅರ್ಧ ಚಮಚದಷ್ಟು ಜೋಳದ ಹಿಟ್ಟು ಸೇರಿಸಿ ಬಿಸಿಲಿನಲ್ಲಿಟ್ಟರೆ ಸಿಪ್ಪೆ ತಾನಾಗಿಯೇ ಬೇರ್ಪಡೆಯಾಗುತ್ತದೆ.

Image credits: unsplash

ಆಹಾರ ಪದಾರ್ಥಗಳು ಹಾಳಾಗದಂತೆ ತಡೆಯಲು ಈ ಟಿಪ್ಸ್ ಫಾಲೋ ಮಾಡಿ

ಎಷ್ಟೇ ರಿಪೇರಿ ಮಾಡಿಸಿದ್ರೂ ಕುಕ್ಕರ್ ಸೋರುತ್ತಿದ್ರೆ ಹೀಗ್ ಮಾಡ್ರಿ ಏನೂ ಆಗಲ್ಲ

ಹಬ್ಬದ ಸೀಸನ್ ಅಡುಗೆಮನೇಲಿ ಜಿರಳೆ ಕಿರಿಕಿರಿ? ಇಷ್ಟು ಮಾಡಿ ಸಾಕು!

ಗೃಹಿಣಿಯರೇ ಎಚ್ಚರ, ಯಾವುದೇ ಕಾರಣಕ್ಕೂ ಅಡುಗೆಮನೆಯಲ್ಲಿ ಈ 7 ಪಾತ್ರೆಗಳನ್ನ ಬಳಸಲೇಬೇಡಿ!