Kannada

ಬರೀ ಹೊಟ್ಟೆಯಲ್ಲಿ ಸೇಬು ತಿಂದ್ರೆ ಏನಾಗುತ್ತೆ?

Kannada

ಜೀರ್ಣಕ್ರಿಯೆ ಸುಧಾರಣೆ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇಬು ತಿಂದರೆ ಕರುಳು ಶುಚಿಯಾಗಿ ಜೀರ್ಣಕ್ರಿಯೆ ಸುಧಾರಿಸುತ್ತದೆ.

Image credits: PTI
Kannada

ತೂಕ ಇಳಿಕೆಗೆ ಸಹಾಯ

ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇಬು ತಿಂದರೆ ಹಸಿವು ನಿಯಂತ್ರಣಕ್ಕೆ ಬರುತ್ತದೆ. ತೂಕ ಇಳಿಸಲು ಚಯಾಪಚಯವನ್ನು ಸುಧಾರಿಸುತ್ತದೆ.

Image credits: PTI
Kannada

ಹೃದ್ರೋಗ ಅಪಾಯ ಕಡಿಮೆ

ಖಾಲಿ ಹೊಟ್ಟೆಯಲ್ಲಿ ಸೇಬು ತಿಂದರೆ ಮಧುಮೇಹ ಮತ್ತು ಹೃದ್ರೋಗದ ಅಪಾಯ ಕಡಿಮೆಯಾಗುತ್ತದೆ.

Image credits: Getty
Kannada

ಸ್ಕಿನ್ ಹೆಲ್ತ್

ಸೇಬಿನಲ್ಲಿರುವ ವಿಟಮಿನ್ ಸಿ, ಆಂಟಿಆಕ್ಸಿಡೆಂಟ್‌ಗಳು ಚರ್ಮವನ್ನು ಕಾಂತಿಯುತವಾಗಿಸಿ, ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.

Image credits: Getty
Kannada

ಕೂದಲು ಆರೋಗ್ಯ

ಖಾಲಿ ಹೊಟ್ಟೆಯಲ್ಲಿ ಸೇಬು ತಿಂದರೆ ಕೂದಲು ಬಲಗೊಳ್ಳುತ್ತದೆ. ಕೂದಲು ಉದುರುವುದು ಕಡಿಮೆಯಾಗುತ್ತದೆ.

Image credits: freepik
Kannada

ರೋಗ ನಿರೋಧಕ ಶಕ್ತಿ

ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇಬು ತಿಂದರೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

Image credits: Getty

ಕೇವಲ 7 ದಿನಗಳಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವ ಮಾರ್ಗಗಳು

ಹೃದಯಾಘಾತ ತಡೆಗೆ ಈ ಹಣ್ಣುಗಳ ನಿಯಮಿತ ಸೇವನೆ ತುಂಬಾ ಒಳ್ಳೇದು

ಶ್ವಾಸಕೋಶದ ಆರೋಗ್ಯಕ್ಕೆ ಸೇವಿಸಬೇಕಾದ ಆಹಾರಗಳು

ಹಸಿ ಈರುಳ್ಳಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆಯೇ?