ಬೆಸ್ಟ್ ಟೇಸ್ಟ್‌ಗಾಗಿ ಕೆಳಗಿನ ಈ ಸಲಹೆಗಳನ್ನು ಪಾಲನೆ ಮಾಡಿ.
ಯಾವುದೇ ತಯಾರಿ ಇಲ್ಲದೇ ಅಡುಗೆ ಮಾಡಬಾರದು. ಸಿದ್ಧತೆ ಇಲ್ಲದಿದ್ರೆ ಪದೇ ಪದೇ ಗ್ಯಾಸ್ ಆನ್/ಆಫ್ ಮಾಡಬೇಕಾಗುತ್ತೆ. ಇದು ಆಹಾರ ಬೇಯುವಿಕೆ ಮೇಲೆ ಪರಿಣಾಮ ಬೀರುತ್ತೆ
ಕೆಲವರು ಸಮುಯ ಉಳಿತಾಯಕ್ಕಾಗಿ ಹೆಚ್ಚಿನ ಉರಿಯಲ್ಲಿ ಬೇಯಿಸುತ್ತಾರೆ. ಇದು ರುಚಿಯನ್ನು ಕೆಡಿಸುತ್ತದೆ. ಕಡಿಮೆ/ಮಧ್ಯಮ ಉರಿಯಲ್ಲಿ ನಿಧಾನವಾಗಿ ಅಡುಗೆ ಬೇಯಿಸಬೇಕು.
ಅಡುಗೆಯಲ್ಲಿ ಪ್ರಮುಖವಾದದ್ದು ಉಪ್ಪು. ಇದು ಹೆಚ್ಚು/ಕಡಿಮೆಯಾದ್ರೆ ರುಚಿಯನ್ನೇ ಬದಲಿಸುತ್ತೆ. ಹಾಗೆ ಮಸಾಲೆ ಬಳಕೆ & ಅದರ ರುಚಿ ಜ್ಞಾನ ಹೊಂದಿರಬೇಕು.
ಯಾವುದೇ ಅಡುಗೆ ಇರಲಿ ಫ್ರೆಶ್ ತರಕಾರಿಗೆ ಆಧ್ಯತೆ ನೀಡಿ. ಇದು ಟೇಸ್ಟ್ ಹೆಚ್ಚಿಸುತ್ತೆ. ಹಾಗೆ ಆಹಾರ ಸಾಮಾಗ್ರಿಗಳು ತಾಜಾ ಆಗಿರಬೇಕು.
ಪ್ರತಿಯೊಂದು ಅಡುಗೆಗೆ ತನ್ನದೇ ಆದ ಸಮಯ ಬೇಕಾಗುತ್ತದೆ. ಈ ಕಾರಣದಿಂದ ಅಡುಗೆಯನ್ನು ನಿಧಾನಕ್ಕೆ ಮತ್ತು ತಾಳ್ಮೆಯಿಂದ ಮಾಡಿದ್ರೆ ಮಾತ್ರ ಫುಡ್ ಟೇಸ್ಟಿಯಾಗುತ್ತದೆ.
ಅಡುಗೆ ಕೆಲಸ ಸುಲಭ ಮಾಡಿಕೊಳ್ಳಲು ಅಮ್ಮ ಹೇಳಿದ 7 ಸಿಂಪಲ್ ಕಿಚನ್ ಟಿಪ್ಸ್
ನಿಮ್ಮ ಅಡುಗೆಮನೆಯ ಮಸಾಲೆ ಪದಾರ್ಥಗಳಿಂದಲೇ ನಿಮ್ಮ ಲಿವರ್ ಕೊಬ್ಬು ಕರಗಿಸಬಹುದು!
ಉಪ್ಪಿಗೆ ನೀರು ಬಿದ್ರೆ ಇದೊಂದು ಪದಾರ್ಥ ಸೇರಿಸಿ.. ಕೆಲವೇ ಗಂಟೇಲಿ ಡ್ರೈ ಆಗುತ್ತೆ
ಕುಕ್ಕರ್‌ನಿಂದ ನೀರು ಹೊರಬರ್ತಿದೆಯಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ