ಅಡುಗೆಮನೆಯಲ್ಲಿ ನಿಮ್ಮ ಸಮಯ ಮತ್ತು ಶ್ರಮವನ್ನು ಉಳಿಸುವ 7 ಅದ್ಭುತ ಹಾಗೂ ಸರಳ ಟಿಪ್ಸ್ ಇಲ್ಲಿವೆ.
ಕಟಿಂಗ್ ಬೋರ್ಡ್ ಜಾರದಂತೆ ತಡೆಯಲು, ಅದರ ಕೆಳಗೆ ಪೇಪರ್ ಟವೆಲ್ ಇಡಿ.
ಬೆಳ್ಳುಳ್ಳಿಯನ್ನು ಸುಲಿಯುವುದು ಕಷ್ಟವೇ? ಒಂದು ಬೌಲ್‌ನಲ್ಲಿ ಬೆಳ್ಳುಳ್ಳಿ ಹಾಕಿ ಜೋರಾಗಿ ಕುಲುಕಿದರೆ ಸಾಕು, ಸಿಪ್ಪೆ ಸುಲಭವಾಗಿ ಬಿಟ್ಟುಕೊಳ್ಳುತ್ತದೆ.
ಚೆರ್ರಿ ಮತ್ತು ದ್ರಾಕ್ಷಿಯಂತಹ ಹಣ್ಣುಗಳ ಬೀಜ ತೆಗೆಯಲು ಒಂದು ಸ್ಟ್ರಾ ಬಳಸಿ. ಹಣ್ಣಿನ ಮಧ್ಯೆ ಸ್ಟ್ರಾ ಚುಚ್ಚಿದರೆ ಬೀಜ ಸುಲಭವಾಗಿ ಹೊರಬರುತ್ತದೆ.
ನಿಂಬೆಹಣ್ಣು ಮತ್ತು ಕಿತ್ತಳೆ ಹಣ್ಣಿನಿಂದ ಹೆಚ್ಚು ರಸ ತೆಗೆಯಬೇಕೆ? ಅವುಗಳನ್ನು 5-7 ಸೆಕೆಂಡುಗಳ ಕಾಲ ಮೈಕ್ರೋವೇವ್‌ನಲ್ಲಿ ಬಿಸಿ ಮಾಡಿ, ಆಮೇಲೆ ರಸ ಹಿಂಡಿ.
ಗಾಜಿನ ಪಾತ್ರೆಗಳು ಹೊಸದರಂತೆ ಹೊಳೆಯಬೇಕೆಂದರೆ, ತೊಳೆಯುವ ಮುನ್ನ ಅವುಗಳನ್ನು ವಿನೆಗರ್ ಮತ್ತು ನೀರಿನ ಮಿಶ್ರಣದಲ್ಲಿ ನೆನೆಸಿಡಿ.
ಚಾಕು ಮತ್ತು ಫೋರ್ಕ್‌ಗಳಿಗೆ ಅಂಟಿಕೊಂಡಿರುವ ಜಿಡ್ಡನ್ನು ಹೋಗಲಾಡಿಸಲು ನಿಂಬೆಹಣ್ಣಿನ ಸಿಪ್ಪೆಯನ್ನು ಉಜ್ಜಿ.
ಪನೀರ್ ಮೃದುವಾಗಿ ಬಾಯಲ್ಲಿ ಕರಗುವಂತೆ ಇರಬೇಕೆಂದರೆ, ಅದನ್ನು ಕುದಿಯುವ ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಸಿಡಿ.
ನಿಮ್ಮ ಅಡುಗೆಮನೆಯ ಮಸಾಲೆ ಪದಾರ್ಥಗಳಿಂದಲೇ ನಿಮ್ಮ ಲಿವರ್ ಕೊಬ್ಬು ಕರಗಿಸಬಹುದು!
ಉಪ್ಪಿಗೆ ನೀರು ಬಿದ್ರೆ ಇದೊಂದು ಪದಾರ್ಥ ಸೇರಿಸಿ.. ಕೆಲವೇ ಗಂಟೇಲಿ ಡ್ರೈ ಆಗುತ್ತೆ
ಕುಕ್ಕರ್‌ನಿಂದ ನೀರು ಹೊರಬರ್ತಿದೆಯಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ
ದೋಸೆ ಹಿಟ್ಟು ಹುಳಿಯಾಗಿದ್ರೆ ಏನೂ ಸೇರಿಸ್ಬೇಡಿ, ಈ ಹಳೆ ವಿಧಾನ ಫಾಲೋ ಮಾಡಿ