ಸ್ವಲ್ಪ ತುಪ್ಪ ಅಥವಾ ಎಣ್ಣೆ ಹಾಕಿ ಶ್ಯಾವಿಗೆಯನ್ನು ಸಣ್ಣ ಉರಿಯಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿದುಕೊಳ್ಳಿ. ಹೀಗೆ ಮಾಡುವುದರಿಂದ ಶ್ಯಾವಿಗೆ ಬೇಯುವಾಗ ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ.
food Apr 15 2026
Author: Mahmad Rafik Image Credits:our own
Kannada
ನೀರಿನ ಅಳತೆ ಸರಿಯಾಗಿರಲಿ
ಉಪ್ಪಿಟ್ಟು ಮುದ್ದೆಯಾಗಲು ಮುಖ್ಯ ಕಾರಣವೇ ನೀರು. ಒಂದು ಕಪ್ ಶ್ಯಾವಿಗೆಗೆ 1.5 ಕಪ್ ನೀರು ಸಾಕು. ಇದಕ್ಕಿಂತ ಹೆಚ್ಚು ನೀರು ಹಾಕಿದರೆ ಶ್ಯಾವಿಗೆ ಮೆತ್ತಗಾಗಿ ಮುದ್ದೆಯಾಗುತ್ತದೆ.
Image credits: our own
Kannada
ಗರಿಗರಿ ಮಸಾಲೆ ವಡೆ
ಹೋಟೆಲ್‌ನವರು ಬಳಸುವ ಸೀಕ್ರೆಟ್ ಟಿಪ್ಸ್ ತಿಳಿಯಲು ಲಿಂಕ್ ಮೇಲೆ ಕ್ಲಿಕ್ ಮಾಡಿ
ಒಗ್ಗರಣೆ ಹಾಕಿ, ನೀರು ಸೇರಿಸಿದ ನಂತರ ನೀರು ಚೆನ್ನಾಗಿ ಕುದಿಯಬೇಕು. ನೀರು ಕುದಿಯಲು ಆರಂಭಿಸಿದ ನಂತರವೇ ಹುರಿದಿಟ್ಟ ಶ್ಯಾವಿಗೆಯನ್ನು ಅದಕ್ಕೆ ಸೇರಿಸಿ.
Image credits: our own
Kannada
ಉರಿಯನ್ನು ಮೀಡಿಯಂನಲ್ಲಿ ಇಡಿ
ಶ್ಯಾವಿಗೆ ಹಾಕಿದ ನಂತರ ಒಂದು ನಿಮಿಷ ಉರಿಯನ್ನು ಹೆಚ್ಚಿಡಿ. ನಂತರ ಉರಿ ಕಡಿಮೆ ಮಾಡಿ ಮುಚ್ಚಳ ಮುಚ್ಚಿ. ನೀರೆಲ್ಲಾ ಆವಿಯಾಗುವವರೆಗೆ ಕಡಿಮೆ ಉರಿಯಲ್ಲೇ ಬೇಯಲು ಬಿಡಿ. ಇಲ್ಲದಿದ್ದರೆ ಉಪ್ಪಿಟ್ಟು ಮುದ್ದೆಯಾಗುತ್ತದೆ.
Image credits: our own
Kannada
ಸೂಪರ್ ಚಟ್ನಿ ರೆಸಿಪಿ
ಉತ್ತರ ಕರ್ನಾಟಕದ ಹಳ್ಳಿ ಸೊಗಡಿನ ಕೊಬ್ಬರಿ-ಬೆಳ್ಳುಳ್ಳಿ ಚಟ್ನಿ ರೆಸಿಪಿಗೆ ಲಿಂಕ್ ಮೇಲೆ ಕ್ಲಿಕ್ ಮಾಡಿ