ಜಗತ್ತಿನ ಒಂದು ದೇಶದಲ್ಲಿ ಚಿಕನ್‌ಗಿಂತಲೂ ಹೆಚ್ಚಾಗಿ ಮೀನನ್ನೇ ತಿನ್ನುತ್ತಾರೆ! ಆ ದೇಶ ಯಾವುದು ಮತ್ತು ಮೀನು ತಿನ್ನುವುದರಿಂದ ಸಿಗುವ ಲಾಭಗಳೇನು? ಇಲ್ಲಿದೆ ಮಾಹಿತಿ.
food Apr 05 2026
Author: Ashwini HR Image Credits:Getty
Kannada
ಚೀನಾ ಅನ್ಕೊಂಡ್ರಾ?
ವಿಶ್ವದ ಅತಿದೊಡ್ಡ ಮೀನು ಪ್ರಿಯ ದೇಶ ಚೀನಾ. ಇಲ್ಲಿ ಚಿಕನ್‌ಗಿಂತ ಮೀನಿಗೇ ಮೊದಲ ಆದ್ಯತೆ. ಮೀನುಗಾರಿಕೆ ಮತ್ತು ರಫ್ತಿನಲ್ಲೂ ಚೀನಾ ಜಗತ್ತಿಗೇ ನಂ.1 ಆಗಿದೆ. ಆದರೆ.. ಮುಂದೆ ಓದಿ
Image credits: Getty
Kannada
ಜಪಾನ್‌ಗೆ ಮೊದಲ ಸ್ಥಾನ
ಒಟ್ಟು ಬಳಕೆಯಲ್ಲಿ ಚೀನಾ ಮೊದಲಿದ್ದರೂ, ಪ್ರತಿ ವ್ಯಕ್ತಿಯ ಸರಾಸರಿ ಸೇವನೆಯಲ್ಲಿ ಜಪಾನ್ ಮೊದಲ ಸ್ಥಾನದಲ್ಲಿದೆ.
Image credits: social media
Kannada
ಭಾರತಕ್ಕೆ ಎಷ್ಟನೇ ಸ್ಥಾನ
ಚೀನಾ ಮತ್ತು ಜಪಾನ್ ನಂತರದ ಸ್ಥಾನಗಳಲ್ಲಿ ಇಂಡೋನೇಷ್ಯಾ, ಭಾರತ ಮತ್ತು ವಿಯೆಟ್ನಾಂ ದೇಶಗಳು ಮೀನು ಸೇವನೆಯಲ್ಲಿ ಮುಂಚೂಣಿಯಲ್ಲಿವೆ.
Image credits: social media
Kannada
ಮೀನು ತಿಂದರೆ ಏನೆಲ್ಲಾ ಲಾಭ?
ಇತ್ತೀಚೆಗೆ ಜನರು ಚಿಕನ್ ಬಿಟ್ಟು ಮೀನಿನತ್ತ ಮುಖ ಮಾಡುತ್ತಿದ್ದಾರೆ. ಮೀನಿನಲ್ಲಿರುವ ಒಮೆಗಾ-3, ವಿಟಮಿನ್‌ಗಳು ಹೃದಯ, ಮೆದುಳು ಹಾಗೂ ಕಣ್ಣಿನ ಆರೋಗ್ಯಕ್ಕೆ ರಾಮಬಾಣ. ವಾರಕ್ಕೆ ಎರಡು ಬಾರಿ ಮೀನು ಸೇವಿಸುವುದು ಅತ್ಯುತ್ತಮ