Kannada

ರಿಲಯನ್ಸ್‌ನಿಂದ ಕಡಿಮೆ ಬೆಲೆಯಲ್ಲಿ 198GB ಡೇಟಾದ ಸೂಪರ್ ಪ್ಲಾನ್!

Kannada

ಪ್ಲಾನ್ ಡೇಟಾ ಲಾಭ

ಪ್ರತಿದಿನ 2GB ಹೈಸ್ಪೀಡ್ ಡೇಟಾ ಸಿಗುತ್ತೆ. ಈ ಪ್ಲಾನ್ 20GB ಬೋನಸ್ ಡೇಟಾ ಹೊಂದಿದ್ದು, ಹೆಚ್ಚುವರಿಯಾಗಿ 198GB ಡೇಟಾ ಗ್ರಾಹಕರಿಗೆ ಸಿಗಲಿದೆ.

Image credits: Twitter
Kannada

ಕಾಲಿಂಗ್ ಮತ್ತು ಓಟಿಟಿ

ಅನ್‌ಲಿಮಿಟೆಡ್ ಕಾಲಿಂಗ್ ಸಿಗಲಿದೆ. Disney+ Hotstar ಫ್ರೀ ಸಬ್‌ಸ್ಕ್ರಿಪ್ಷನ್, Pro Google Gemini ಉಚಿತವಾಗಿ ಸಿಗುತ್ತದೆ.

Image credits: stockPhoto
Kannada

ಬೆಲೆ ಮತ್ತು ವ್ಯಾಲಿಡಿಟಿ

ಇದು 90 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, 899 ರೂಪಾಯಿಗೆ ಈ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಬಹುದು.

Image credits: stockPhoto

ರಾಷ್ಟ್ರ ರಾಜಧಾನಿಯಲ್ಲಿ ಚಿನ್ನ ₹1900, ಬೆಳ್ಳಿ 11,250 ರೂಪಾಯಿ ಕುಸಿತ

₹100ಕ್ಕೆ 50 ಲೀಟರ್ ಪೆಟ್ರೋಲ್! ಬೆಂಗಳೂರಿಗಿಂತ 50 ಪಟ್ಟು ಅಗ್ಗ, ಎಲ್ಲಿ ಗೊತ್ತಾ?

ಯುಗಾದಿ ಮುನ್ನ ರೈತರಿಗೆ ಮೋದಿ ಗಿಫ್ಟ್‌; ನಾಳೆ ಅಕೌಂಟ್‌ಗೆ ಬರುತ್ತೆ 2,000 ರೂಪಾಯಿ

ಎಂಜಿನಿಯರಿಂಗ್ ಬಿಟ್ಟು ಮೈಕ್ ಹಿಡಿದ ಸಂಜನಾ: ಈಗ ಪ್ರತಿ ಶೋಗೆ ₹40 ಲಕ್ಷ ಚಾರ್ಜ್‌!