Kannada

ದೆಹಲಿಯಲ್ಲಿ ಏರಿಕೆಯ ಹಾದಿ ಹಿಡಿದಿದ್ದ ಚಿನ್ನ, ಬೆಳ್ಳಿ ಇದೀಗ ಕೊಂಚ ತಗ್ಗಿದೆ

Kannada

ದೆಹಲಿಯಲ್ಲಿ ಚಿನ್ನದ ಬೆಲೆ ಬೆಲೆ

24 ಕ್ಯಾರಟ್‌ನ 10 ಗ್ರಾಂ ಚಿನ್ನ 1900 ರು. ಇಳಿದು 1,47, 800 ರು.ಗೆ ತಲುಪಿದೆ.

Image credits: anaya_jewellers34
Kannada

ದೆಹಲಿಯಲ್ಲಿ ಬೆಳ್ಳಿ ಬೆಲೆ

1 ಕೇಜಿ ಬೆಳ್ಳಿ ಬೆಲೆ ಶೇ.5ರಷ್ಟು ಅಂದರೆ ಸರಿ ಸುಮಾರು 11,250 ರು. ಕುಸಿದು 2.30 ಲಕ್ಷ ರು. ಆಗಿದೆ.

Image credits: chat gpt and pinterest
Kannada

ಹಿಂದಿನ ದರ ಎಷ್ಟಿತ್ತು?

ಹಿಂದಿನ ಮಾರುಕಟ್ಟೆ ಮುಕ್ತಾಯದಲ್ಲಿ ದೆಹಲಿಯಲ್ಲಿ ಬೆಳ್ಳಿ ಬೆಲೆ 2,41,250 ರು. ಮತ್ತು ಚಿನ್ನ 1.47 ಲಕ್ಷ ರು. ಗಳಷ್ಟಿತ್ತು.

Image credits: pinterest
Kannada

ಇತ್ತ ಬೆಂಗಳೂರಿನಲ್ಲಿ ಚಿನ್ನ ದರ ಏರಿಕೆ ಪರ್ವ ಮುಂದುವರಿಕೆ

24 ಕ್ಯಾರಟ್‌ ಚಿನ್ನ 10 ಗ್ರಾಂಗೆ 160 ರು. ಏರಿಕೆ ಕಂಡು 1,44, 710 ರು.ಗೆ ತಲುಪಿದೆ. 22 ಕ್ಯಾರಟ್‌ಗೆ 150 ರು. ಹೆಚ್ಚಳದೊಂದಿಗೆ 1,32,650 ರು. ಆಗಿದೆ.

Image credits: instagram
Kannada

ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ

ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಇಳಿದಿದೆ. ಕೇಜಿಗೆ 10,100 ರು. ಕುಸಿದು 2,40,400 ರು. ತಲುಪಿದೆ.

Image credits: pinterest

₹100ಕ್ಕೆ 50 ಲೀಟರ್ ಪೆಟ್ರೋಲ್! ಬೆಂಗಳೂರಿಗಿಂತ 50 ಪಟ್ಟು ಅಗ್ಗ, ಎಲ್ಲಿ ಗೊತ್ತಾ?

ಯುಗಾದಿ ಮುನ್ನ ರೈತರಿಗೆ ಮೋದಿ ಗಿಫ್ಟ್‌; ನಾಳೆ ಅಕೌಂಟ್‌ಗೆ ಬರುತ್ತೆ 2,000 ರೂಪಾಯಿ

ಎಂಜಿನಿಯರಿಂಗ್ ಬಿಟ್ಟು ಮೈಕ್ ಹಿಡಿದ ಸಂಜನಾ: ಈಗ ಪ್ರತಿ ಶೋಗೆ ₹40 ಲಕ್ಷ ಚಾರ್ಜ್‌!

ಚಿನ್ನ, ಬೆಳ್ಳಿ, ಬಿಟ್‌ಕಾಯಿನ್.. ಈ ಮೂರರಲ್ಲಿ ಯಾವುದ್ರಲ್ಲಿ ಹೂಡಿಕೆ ಮಾಡ್ಬೇಕು?