Kannada

ದೇಶದಲ್ಲಿ ತೈಲ ಬೆಲೆ ಏರಿಕೆ ಸಾಧ್ಯತೆ

ಮಧ್ಯಪ್ರಾಚ್ಯ ಯುದ್ಧವು ಉತ್ತುಂಗದಲ್ಲಿದಾಗ ಏರದಿದ್ದ ಪೆಟ್ರೋಲ್‌, ಡೀಸೆಲ್‌ ಬೆಲೆಯು ಮೇ 15ರ ಒಳಗೆ ಹೆಚ್ಚಳವಾಗಲಿದೆ ಎಂದು ವರದಿಯಾಗಿದೆ.

Kannada

30,000 ಕೋಟಿ ರು.ನಷ್ಟು ನಷ್ಟ

ಜಾಗತಿಕ ಇಂಧನ ಬೆಲೆ ಏರಿಕೆಯಿಂದಾಗಿ ತೈಲ ಕಂಪನಿಗಳು ಪ್ರತಿ ತಿಂಗಳು 30,000 ಕೋಟಿ ರು.ನಷ್ಟು ನಷ್ಟ ಎದುರಿಸುತ್ತಿರುವ ಕಾರಣ ಈ ಹೆಜ್ಜೆ ಇಡಲಾಗುವುದು ಎಂದು ಮೂಲಗಳು ತಿಳಿಸಿವೆ. 

Image credits: ANI
Kannada

ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಬದಲಾವಣೆ

ಬ್ಯಾರಲ್‌ಗೆ 70 ಡಾಲರ್‌ ಇದ್ದ ತೈಲ ಬೆಲೆ ಯುದ್ಧದಿಂದಾಗಿ 126 ಡಾಲರ್‌ ಆಗಿರುವ ಹೊರತಾಗಿಯೂ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಬದಲಾವಣೆ ಮಾಡದೆ, ನಷ್ಟ ಕೈಯ್ಯಿಂದ ಭರಿಸುವಂತೆ ತೈಲ ಕಂಪನಿಗಳಿಗೆ ಸೂಚಿಸಲಾಗಿತ್ತು.

Image credits: ANI
Kannada

ಎಷ್ಟು ಏರಿಕೆಯಾಗಲಿದೆ ಎಂಬ ಬಗ್ಗೆ ನಿಖರ ಮಾಹಿತಿಯಿಲ್ಲ.

ಇದೀಗ ದೇಶದಲ್ಲಿ ಪಂಚರಾಜ್ಯ ಚುನಾವಣೆಗಳು ಮುಕ್ತಾಯವಾಗಿರುವ ಕಾರಣ ಸರ್ಕಾರವು ತೈಲಬೆಲೆ ಹೆಚ್ಚಳಕ್ಕೆ ಕೈಹಾಕಿದೆ ಎಂಬ ವಿಶ್ಲೇಷಣೆಯೂ ನಡೆಯುತ್ತಿದೆ.

Image credits: stockPhoto

ಆದಾಯ ಹೆಚ್ಚಳದಲ್ಲಿ ಐತಿಹಾಸಿಕ ದಾಖಲೆ ಬರೆದ ಈ ರಾಜ್ಯದ ಅಬಕಾರಿ ಇಲಾಖೆ

ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿ ಮಾಡ್ತೀರಾ? ಅಸಲಿ ಬಂಗಾರ ಗುರುತಿಸೋದು ಹೇಗೆ?

ಗಂಡ-ಹೆಂಡ್ತಿಯ ಟೈಮ್‌ಪಾಸ್‌ ಕೆಲಸವೇ ವೃತ್ತಿ ಆಯ್ತು; ದಿನಕ್ಕೆ 5000 ರೂ. ಸಂಪಾದನೆ

Jio ಸ್ಪೆಷಲ್ ಪ್ಲಾನ್; 2GB ಜೊತೆ 20GB ಬೋನಸ್ ಡೇಟಾ, ಫ್ರೀ OTT ಆಕ್ಸೆಸ್