Kannada

ಟೈಮ್‌ಪಾಸ್‌ಗಾಗಿ ಗಂಡ-ಹೆಂಡ್ತಿ ಮಾಡ್ತಿದ್ರು ಈ ಕೆಲಸ

ರೇವತಿ ರಾಮನ್ ಸಿನ್ಹಾ ಮತ್ತು ಪತ್ನಿ ಅಂಶು ಸಿನ್ಹಾ ಜೋಡಿ ಹವ್ಯಾಸಕ್ಕಾಗಿ ಗಾರ್ಡನಿಂಗ್ ಮಾಡಲು ಆರಂಭಿಸಿದ್ದರು. ಇದಕ್ಕೆ ಮನೆಯ ಮೇಲ್ಛಾವಣಿಯನ್ನು ಆಯ್ಕೆ ಮಾಡಿಕೊಂಡಿದ್ದರು.

Kannada

ಯುಟ್ಯೂಬ್ ನೋಡಿ ಕಲಿತರು

ಲಾಕ್‌ಡೌನ್‌ನಲ್ಲಿ ಯುಟ್ಯೂಬ್ ನೋಡಿ ಗಾರ್ಡನಿಂಗ್ ಹೇಗೆ ಆರಂಭಿಸಬೇಕು ಎಂದು ನೋಡಿ ಸಣ್ಣದಾದ ನರ್ಸರಿ ಮಾಡಲು ಆರಂಭಿಸಿದ್ದರು. ತಮ್ಮ ಗಾರ್ಡನಿಂಗ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು.

Image credits: AI Meta
Kannada

ಹೆಚ್ಚಾದ ಆಸಕ್ತಿ

ಕ್ರಮೇಣ ತೋಟಗಾರಿಕೆಯಲ್ಲಿ ದಂಪತಿಗೆ ಆಸಕ್ತಿ ಹೆಚ್ಚಾಗಿದೆ. 1500 ಚದರ ಅಡಿ ಛಾವಣಿಯಲ್ಲಿ 500 ಬಗೆ ಸಸಿಗಳ ತೋಟಗಾರಿಕೆ ಆರಂಭಿಸಿದ್ರು. ಮುಂದೆ ಸಸಿಗಳಿಗೆ ಬೇಡಿಕೆ ಬರಲಾರಂಭಿಸಿತು. ಇದನ್ನೇ ಉದ್ಯೋಗ ಮಾಡಿಕೊಂಡಿದ್ದಾರೆ.

Image credits: AI Meta
Kannada

ದಿನಕ್ಕೆ 2 ರಿಂದ 3 ಸಾವಿರ ರೂಪಾಯಿ ಸಂಪಾದನೆ

ಸಿನ್ಹಾ ದಂಪತಿ ಅಲಂಕಾರಿಕ ಮತ್ತು ಹೂಬಿಡುವ ಸಸ್ಯಗಳನ್ನು ಮಾರಾಟ ಮಾಡಿ ದಿನಕ್ಕೆ 2 ರಿಂದ 3 ಸಾವಿರ ರೂಪಾಯಿ ಸಂಪದಾನೆ ಮಾಡುತ್ತಾರೆ. ಇವರಲ್ಲಿ 200 ರೂ.ಗಿಂತಲೂ ಕಡಿಮೆ ಬೆಲೆಯಲ್ಲಿ ಸಸ್ಯಗಳನ್ನು ಮಾರುತ್ತಾರೆ.

Image credits: AI Meta
Kannada

ಗ್ರಾಹಕರ ಸಂಖ್ಯೆ ಏರಿಕೆ

ಗ್ರಾಹಕರ ಸಂಖ್ಯೆ ಏರಿಕೆಯಾಗಿದ್ದು, ಸಸ್ಯಗಳ ಜೊತೆ ಚೆಂದದ ಹೂಕುಂಡಗಳನ್ನ ಮಾರಾಟ ಮಾಡ್ತಾರೆ. ಕೆಲವೊಮ್ಮೆ ದಿನಕ್ಕೆ 10 ಸಾವಿರ ರೂ.ವರೆಗೂ ಸಂಪಾದನೆ ಮಾಡ್ತೀವಿ ಅಂತಾರೆ ಸಿನ್ಹಾ ದಂಪತಿ

Image credits: AI Meta

Jio ಸ್ಪೆಷಲ್ ಪ್ಲಾನ್; 2GB ಜೊತೆ 20GB ಬೋನಸ್ ಡೇಟಾ, ಫ್ರೀ OTT ಆಕ್ಸೆಸ್

ರಾಷ್ಟ್ರ ರಾಜಧಾನಿಯಲ್ಲಿ ಚಿನ್ನ ₹1900, ಬೆಳ್ಳಿ 11,250 ರೂಪಾಯಿ ಕುಸಿತ

₹100ಕ್ಕೆ 50 ಲೀಟರ್ ಪೆಟ್ರೋಲ್! ಬೆಂಗಳೂರಿಗಿಂತ 50 ಪಟ್ಟು ಅಗ್ಗ, ಎಲ್ಲಿ ಗೊತ್ತಾ?

ಯುಗಾದಿ ಮುನ್ನ ರೈತರಿಗೆ ಮೋದಿ ಗಿಫ್ಟ್‌; ನಾಳೆ ಅಕೌಂಟ್‌ಗೆ ಬರುತ್ತೆ 2,000 ರೂಪಾಯಿ