Associate Partner
Associate Partner
Associate Partner
ಈಗೇನಿದೆ? | ಎಲಿಮಿನೆಟೆಡ್ |
---|---|
ಅಡ್ಡ ಹೆಸರು | ಧರ್ಮ |
ಹುಟ್ಟಿದಬ್ಬ | NA |
ವಯಸ್ಸು | NA |
ಹುಟ್ಟಿದ ಸ್ಥಳ | ಬೆಂಗಳೂರು |
ಉದ್ಯೋಗ | ನಟನೆ |
ಹವ್ಯಾಸ | ನಟನೆ |
ಯಾವುದಕ್ಕೆ ಪ್ರಸಿದ್ಧಿ? | ನವಗ್ರಹ ಮೂವಿ |
ಸ್ಯಾಂಡಲ್‌ವುಡ್‌ನಲ್ಲಿ ಖ್ಯಾತ ಖಳನಟನಾಗಿ ಖ್ಯಾತರಾದ ಕೀರ್ತಿರಾಜ್ ಅವರ ಮಗ ಧರ್ಮ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ನವಗ್ರಹ' ಚಿತ್ರದ ವಿಕ್ಕಿ ಪಾತ್ರ ಇವರಿಗೆ ಹೆಸರು ತಂದು ಕೊಟ್ಟಿದ್ದು, ಇವತ್ತಿಗೂ ಸಿನಿ ರಸಿಕರು ಆ ಮೂಲಕವೇ ನೆನಪಿಟ್ಟುಕೊಂಡಿದ್ದಾರೆ. ಬಳಿಕ ಇವರಿಗೆ ಯಶಸ್ಸು ಸಿಗಲಿಲ್ಲ. ಇದೀಗ ಬಿಗ್‌ಬಾಸ್ ಮನೆಯಲ್ಲಿ ಲಕ್ ಪರೀಕ್ಷಿಸಲಿದ್ದಾರೆ. ಅಷ್ಟೇನೂ ಫ್ಯಾನ್ ಬೇಸ್ ಇಲ್ಲದ, ಪ್ರಸಿದ್ಧರೂ ಅಲ್ಲದ ಕೀರ್ತಿ ಅದೆಷ್ಟು ದಿನ ಬಿಗ್ ಬಾಸ್ ನೆಯಲ್ಲಿರುತ್ತಾರೆಂದು ಕಾದು ನೋಡಬೇಕು.
ರೋನಿ, ಚಾಣಾಕ್ಷ, ಬಿಂದಾಸ್ ಗೂಗಲ್ಿ, ಮುಮ್ತಾಜ್ ಚಿತ್ರಗಳಲ್ಲಿ ನಟಿಸಿದ್ದರೂ, ಹೆಸರು ತಂದು ಕೊಟ್ಟಿದ್ದು ನವಗ್ರಹ ಮಾತ್ರ.