ಮೋದಿ ವಿರುದ್ಧ ಪಾಕ್ ನಟಿಯಿಂದ ಆತ್ಮಾಹುತಿ ದಾಳಿ ಬೆದರಿಕೆ !

Published : Oct 24, 2019, 09:37 AM IST
ಮೋದಿ ವಿರುದ್ಧ ಪಾಕ್ ನಟಿಯಿಂದ ಆತ್ಮಾಹುತಿ ದಾಳಿ ಬೆದರಿಕೆ !

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಮೇಲೆ ಹಾವಿನ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದ ಪಾಕಿಸ್ತಾನದ ಪಾಪ್‌ ಗಾಯಕಿ ಹಾಗೂ ನಟಿ ರಬಿ ಪಿರ್ಜಾದಾ ಇದೀಗ ಮೋದಿ ಮೇಲೆ ಆತ್ಮಾಹುತಿ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದಾಳೆ.   

ಇಸ್ಲಾಮಾಬಾದ್‌ (ಅ.24): ಭಾರತದ ಪ್ರಧಾನಿ ನರೇಂದ್ರ ಮೋದಿ ಮೇಲೆ ಹಾವಿನ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದ ಪಾಕಿಸ್ತಾನದ ಪಾಪ್‌ ಗಾಯಕಿ ಹಾಗೂ ನಟಿ ರಬಿ ಪಿರ್ಜಾದಾ ಇದೀಗ ಮೋದಿ ಮೇಲೆ ಆತ್ಮಾಹುತಿ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದಾಳೆ. 

ಮೈ ಮೇಲೆ ಕಪ್ಪು ಸುಸೈಡ್‌ ಜಾಕೆಟ್‌ ಧರಿಸಿರುವ ಫೋಟೋವೊಂದನ್ನು ಟ್ವೀಟ್‌ ಮಾಡಿರುವ ಪಿರ್ಜಾದಾ, ಕಾಶ್ಮೀರದ ಹುಡುಗಿಯಾಗಿ ಹಿಟ್ಲರ್‌ ಮೋದಿಯನ್ನು ಅಪ್ಪಿಕೊಳ್ಳಲು ಬಯಸುತ್ತೇನೆ ಎಂದು ಹೇಳಿದ್ದಾಳೆ.

ಕರ್ತಾರ್‌ಪುರ್: ಗುರು-ಭಕ್ತರನ್ನು ಬೆಸೆಯುವ ಅಪರೂಪದ ಕಾರಿಡಾರ್!...

ಪಿರ್ಜಾದಾ ಈ ಮುನ್ನ ಹಾವುಗಳನ್ನು ಕೈಯಲ್ಲಿ ಹಿಡಿದುಕೊಂದು ಅವುಗಳನ್ನು ಮೋದಿಗೆ ಉಡುಗೊರೆ ನೀಡುವುದಾಗಿ ವಿಡಿಯೋವೊಂದನ್ನು ಟ್ವೀಟ್‌ ಮಾಡಿದ್ದಳು. ಆದರೆ ಮನೆಯಲ್ಲಿ ಅಕ್ರಮವಾಗಿ ಹಾವುಗಳನ್ನು ಸಾಕಿದ್ದಕ್ಕಾಗಿ ಅವಳ ವಿರುದ್ಧ ಪಾಕ್‌ ಅಧಿಕಾರಿಗಳು ಕೇಸು ದಾಖಲಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಆ್ಯಪಲ್ ಸಿಇಒ ಹುದ್ದೆಯಿಂದ ಕೆಳಗಿಳಿದ ಟಿಮ್ ಕುಕ್, 381 ಲಕ್ಷ ಕೋಟಿ ಕಂಪನಿಯಾಗಿಸಿದ ಸಾಧಕನ ನಿರ್ಗಮನ
ಶಬ್ದಕ್ಕಿಂತ 8 ಪಟ್ಟು ಹೆಚ್ಚು ವೇಗ: ಮೈಕ್ರೋಸೆಕೆಂಡ್‌ಗಳಲ್ಲಿ ಗ್ರ್ಯಾಫೈಟ್ ಆಗಿ ಬದಲಾಗುವ ವಜ್ರ!