ಅಮೆರಿಕ ದಾಳಿಗೆ ಇರಾನ್ ರಕ್ಷಣಾ ಸಚಿವ, ಸೇನಾಧಿಕಾರಿ ಬಲಿ?

Kannadaprabha News   | Kannada Prabha
Published : Mar 01, 2026, 04:59 AM IST
Iran

ಸಾರಾಂಶ

ಇಸ್ರೇಲ್ ದಾಳಿಯಲ್ಲಿ ಇರಾನ್ ರಕ್ಷಣಾ ಸಚಿವ ಅಮೀರ್ ನಾಸಿರ್ಜಾದೆ ಮತ್ತು ಇರಾನ್‌ ರೆವಲ್ಯೂಷ್ನರಿ ಗಾರ್ಡ್ಸ್‌ (ಐಆರ್‌ಜಿಸಿ) ಕಮಾಂಡರ್‌ ಮೊಹಮ್ಮದ್‌ ಪಕ್‌ಪೂರ್‌ ಸಾವನ್ನಪ್ಪಿದ್ದಾರೆ ಎಂದು ಗೊತ್ತಾಗಿದೆ.

ಟೆಹ್ರಾನ್/ಜೆರುಸಲೇಂ: ಇಸ್ರೇಲ್ ದಾಳಿಯಲ್ಲಿ ಇರಾನ್ ರಕ್ಷಣಾ ಸಚಿವ ಅಮೀರ್ ನಾಸಿರ್ಜಾದೆ ಮತ್ತು ಇರಾನ್‌ ರೆವಲ್ಯೂಷ್ನರಿ ಗಾರ್ಡ್ಸ್‌ (ಐಆರ್‌ಜಿಸಿ) ಕಮಾಂಡರ್‌ ಮೊಹಮ್ಮದ್‌ ಪಕ್‌ಪೂರ್‌ ಸಾವನ್ನಪ್ಪಿದ್ದಾರೆ ಎಂದು ಗೊತ್ತಾಗಿದೆ.

ಕಳೆದ ವರ್ಷ ಮಾಜಿ ಕಮಾಂಡರ್‌ ಹುಸೇನ್‌ ಸಲಾಮಿ ಹತ್ಯೆ

ಕಳೆದ ವರ್ಷ ಮಾಜಿ ಕಮಾಂಡರ್‌ ಹುಸೇನ್‌ ಸಲಾಮಿ ಹತ್ಯೆಯ ಬಳಿಕ ಪಕ್‌ಪೂರ್‌ ಜೂನ್‌ನಲ್ಲಿ ಆ ಸ್ಥಾನಕ್ಕೇರಿದರು. ಇವರಿಗೆ ಐಆರ್‌ಜಿಸಿಯ ಸಾಮರ್ಥ್ಯ, ಸಿದ್ಧತೆ ಮತ್ತು ಆಂತರಿಕ ಒಗ್ಗಟ್ಟು ಹೆಚ್ಚಿಸುವ ಜವಾಬ್ದಾರಿ ನೀಡಲಾಗಿತ್ತು.

ಅಮೆರಿಕಕ್ಕೆ ಎಚ್ಚರಿಸಿದ್ದರು

ಕಳೆದ ವಾರವಷ್ಟೇ ಪಾಕ್‌ಪೂರ್‌, ‘ಯಾವುದೇ ತಪ್ಪು ಹೆಜ್ಜೆ ಇಡಬೇಡಿ. ನಮ್ಮ ಸೇನೆ ಟ್ರಿಗರ್‌ ಮೇಲೆ ಬೆರಳಿಟ್ಟು ಸನ್ನದ್ಧವಾಗಿದೆ’ ಎಂದು ಅಮೆರಿಕಕ್ಕೆ ಎಚ್ಚರಿಸಿದ್ದರು. ಇದೀಗ ಶನಿವಾರದ ದಾಳಿಯಲ್ಲಿ ಇವರ ಹತ್ಯೆಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಳೆದ 5 ದಶಕಗಳಿಂದ ಇರಾನ್‌ - ಅಮೆರಿಕ - ಇಸ್ರೇಲ್‌ ಸಂಘರ್ಷ!
ನೆರವು ಕೇಳುತ್ತಿದ್ದಿರಿ, ಬಂದಿದ್ದೇನೆ : ಇರಾನಿಗರಿಗೆ ಟ್ರಂಪ್