ವಿಶ್ವಸಂಸ್ಥೆಗೆ ಸೇರಿದ ವಾಹನದಲ್ಲಿ ಅಧಿಕಾರಿಯೊಬ್ಬರೂ ಸೆಕ್ಸ್ ಮಾಡಿರೋ ವಿಡಿಯೋ ವೈರಲ್ ಆಗಿದೆ.
ವಾಷಿಂಗ್ಟನ್(ಜೂ.27): ವಿಶ್ವಸಂಸ್ಥೆಗೆ ಸೇರಿದ ವಾಹನದಲ್ಲಿ ಅಧಿಕಾರಿಯೊಬ್ಬರೂ ಸೆಕ್ಸ್ ಮಾಡಿರೋ ವಿಡಿಯೋ ವೈರಲ್ ಆಗಿದೆ. ವಿಶ್ವಸಂಸ್ಥೆಗೆ ಸೇರಿದ ವಾಹನದಲ್ಲಿ ಅಧಿಕಾರಿಯೊಬ್ಬರು ಯುವತಿಯೊಂದಿಗೆ ಸೆಕ್ಸ್‌ನಲ್ಲಿ ತೊಡಗಿರೋ ವಿಡಿಯೋ ವೈರಲ್ ಆಗ್ತಿದ್ದಂತೆ ಅಮೆರಿಕದ ತನಿಖಾ ಸಿಬ್ಬಂದಿ ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಸ್ವಿಮ್ಮಿಂಗ್ ಮಾಡ್ತಿದ್ದ ವೃದ್ಧನ ಶಿಶ್ನದೊಳಗೆ ನುಗ್ಗಿದ ಲೀಚ್..! ರಕ್ತ ಹೀರಿದ್ರೂ ಗೊತ್ತೇ ಆಗಿಲ್ಲ
ಟ್ರಾಫಿಕ್ ಹೆಚ್ಚಿರುವ ರಸ್ತೆಯ ಬದಿಯಲ್ಲಿ ಎತ್ತರದ ಕಟ್ಟಡದಿಂದ ವಿಡಿಯೋ ಮಾಡಲಾಗಿದ್ದು, ಇದೀಗ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ವಿಶ್ವಸಂಸ್ಥೆ ಹಿಂದಿನ ಸೀಟ್‌ನಲ್ಲಿ ಅಧಿಕಾರಿಯೊಬ್ಬರು ಕೆಂಪು ಬಣ್ಣದ ಡ್ರೆಸ್ ಹಾಕಿದ ಯುವತಿಯೊಂದಿಗೆ ಸೆಕ್ಸ್ ಮಾಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
30 ವರ್ಷದ ಬಳಿಕ ಗೊತ್ತಾಯ್ತು ‘ಅವಳು’ ಅವಳಲ್ಲ ‘ಅವನು’!
ಅಮೆರಿಕದಲ್ಲಿ ಲೈಂಗಿಕ ದೌರ್ಜನ್ಯವನ್ನು ಕಠಿಣವಾಗಿ ನಿಷೇಧಿಸಲಾಗಿದ್ದು, ಲೈಂಗಿಕವಾಗಿ ಬಳಿಸಕೊಂಡು ಹಣ ನೀಡುವುದನ್ನು ವಿರೋಧಿಸಲಾಗಿದೆ. ವಿಡಿಯೋದಲ್ಲಿ ಕಂಡು ಬಂದ ಅಧಿಕಾರಿ ಹಾಗೂ ಯುವತಿಯದ್ದು ಸಮ್ಮತಿ ಸೆಕ್ಸ್ ಅಥವಾ ದೌರ್ಜನ್ಯವಾ ಎಂಬುದು ಇನ್ನೂ ತಿಳಿದುಬಂದಿಲ್ಲ. ಅಮೆರಿಕ ವಕ್ತಾರ ಸ್ಟೀಫನ್ ಈ ಬಗ್ಗೆ ಪ್ರತಿಕ್ರಿಯಿಸಿ, ನಿಜಕ್ಕೂ ಈ ವಿಡಿಯೋ ನೋಡಿ ಶಾಕ್ ಆಗಿದೆ ಎಂದಿದ್ದಾರೆ.