ಅಗ್ಗದ Redmi Note 7 ಫೋನ್ ಬಿಡುಗಡೆ; ಇಲ್ಲಿದೆ ವಿಶೇಷತೆ & ಬೆಲೆ

Published : Feb 28, 2019, 10:00 PM IST
ಅಗ್ಗದ Redmi Note 7 ಫೋನ್ ಬಿಡುಗಡೆ; ಇಲ್ಲಿದೆ ವಿಶೇಷತೆ & ಬೆಲೆ

ಸಾರಾಂಶ

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ Xiaomi ಫೋನ್‌ಗಳದ್ದೇ ಸದ್ದು; ಹೊಸ ಫೀಚರ್, ಅತ್ಯಾಧುನಿಕ ಕ್ಯಾಮೆರಾಗಳಿಗೆ ಮನೆಮಾತಾಗಿರುವ Redmi ಫೋನ್‌ಗಳು; Xiaomi ಮೊಬೈಲ್ ಭಂಡಾರಕ್ಕೆ ಇನ್ನೆರಡು ಸೇರ್ಪಡೆ  

ಕೈಗೆಟಕುವ ಮೊಬೈಲ್ ಫೋನ್‌ಗಳಿಗೆ ಮನೆಮಾತಾಗಿರುವ Xiaomiಯು ಗುರುವಾರ ಭಾರತದಲ್ಲಿ  2 ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಅವುಗಳ ಪೈಕಿ  Redmi Note 7 Pro ಬಗ್ಗೆ ನೀವು ಇಲ್ಲಿ ಓದಿರಬಹುದು.

ಇಂದು ಬಿಡುಗಡೆಯಾಗಿರುವ ಇನ್ನೊಂದು ಫೋನ್ Redmi Note 7.  ಹೇಗಿದೆ ಈ ಹೊಸ ಫೋನ್? ಏನೆಲ್ಲಾ ವಿಶೇಷತೆ ಇವೆ? ಇಲ್ಲಿದೆ ಡೀಟೆಲ್ಸ್...

3GB + 32GB  ಆವೃತ್ತಿಯ Redmi Note 7 ಫೋನ್ ಬೆಲೆ ₹9999. ಅದೇ 4GB + 64GB ಆವೃತ್ತಿಗೆ ಬೆಲೆ ₹11999. ಈ ಫೋನ್ ಒನಿಕ್ಸ್ ಬ್ಲ್ಯಾಕ್, ರೂಬಿ ರೆಡ್ ಮತ್ತು ಸಫೈರ್ ಬ್ಲೂ ಬಣ್ಣಗಳಲ್ಲಿ ಲಭ್ಯವಿದೆ. 

ಏನಿದರ ವಿಶೇಷತೆಗಳು:
Display: 6.30 ಇಂಚು
Resolution: 1080X2340 ಪಿಕ್ಸೆಲ್ಸ್
Processor: 2GHz 

RAM: 3GB
ಮುಂಬದಿ ಕ್ಯಾಮೆರಾ: 13 MP
ಹಿಂಬದಿ ಕ್ಯಾಮೆರಾ: 12 MP +2 MP 
OS: Android Pie
ಬ್ಯಾಟರಿ ಸಾಮರ್ಥ್ಯ: 4000 mAh
Storage: 32 GB

ಈ ಫೋನ್ ಮಾರುಕಟ್ಟೆಯಲ್ಲಿ ಮಾ. 06 ರಿಂದ ಖರೀದಿಗೆ ಲಭ್ಯವಾಗಲಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್
ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?