ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?

ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?

Published : Dec 23, 2025, 07:50 PM IST

ಮರುಭೂಮಿ ರಾಷ್ಟ್ರಗಳಾದ ಯುಎಇ, ಕತಾರ್, ಮತ್ತು ಸೌದಿ ಅರೇಬಿಯಾದಲ್ಲಿ ಅನಿರೀಕ್ಷಿತ ಹವಾಮಾನ ಬದಲಾವಣೆಗಳು ಕಂಡುಬಂದಿವೆ. ದುಬೈನಲ್ಲಿ ಭಾರಿ ಮಳೆಯಿಂದ ಪ್ರವಾಹ ಉಂಟಾಗಿದ್ದರೆ, ಸೌದಿಯಲ್ಲಿ ಹಿಮಪಾತವಾಗಿದೆ. ಈ ವಿಪರೀತ ಹವಾಮಾನ ವೈಪರೀತ್ಯದ ಹಿಂದಿನ ಕಾರಣಗಳ ಬಗ್ಗೆ ಈಗ ಚರ್ಚೆಯಾಗ್ತಿದೆ.

ಅವು ಮಳೆಯೇ ಕಾಣದ ರಾಷ್ಟ್ರಗಳು.. ಮರುಭೂಮಿ ನಡುವೆ ಎದ್ದು ನಿಂತಿರುವ ನಗರಗಳು.. ಅಲ್ಲಿ ಪೆಟ್ರೋಲ್​​​ಗಿಂತ ನೀರಿನ ಬೆಲೆ ದುಬಾರಿ.. ಅಂಥಾ ಮರಳುಗಾಡಿನಲ್ಲಿ ಈಗ ರಣ ರಣ ಮಳೆ ಸುರೀತಾ ಇದೆ. ಸೌದಿ ಅರೇಬಿಯಾದಲ್ಲಂತೂ ಹಿಮಪಾತವಾಗಿದೆ. ಯುಎಐ, ಕತಾರ್ ಗಳಲ್ಲಿ ಸತತ ಮಳೆಯಿಂದ ಪ್ರವಾಹ ಎದುರಾಗಿದೆ. ಮರುಭೂಮಿ ದೇಶಗಳ ಮೇಲೆ ವರುಣ ಯುದ್ಧ ಸಾರಿರೋದೇಕೆ..? ಏನೀ ವೈಪರಿತ್ಯದ ಹಿಂದಿನ ಕಾರಣ..? ಇದು ವಿಶ್ವವಿನಾಶದ ಮುನ್ಸೂಚನೆನಾ..? ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.
ಸಾಮಾನ್ಯವಾಗಿ ಯುಎಇ ದಶಕಗಳಿಂದ ಮಳೆಗಾಗಿ ಮೋಡ ಬಿತ್ತನೆ ಮಾಡ್ತಾ ಬಂದಿತ್ತು. ಆದ್ರೆ ಇತ್ತೀಚಿಗೆ ಯುಎಇ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ಮೇಘಸ್ಫೋಟ ಸಂಭವಿಸ್ತಾ ಇವೆ. ಕಳೆದ ವರ್ಷ ಏಪ್ರಿಲ್​ ತಿಂಗಳ ಮಹಾಮಳೆಗೆ ತತ್ತರಿಸಿದ್ದ ಗಲ್ಫ್ ದೇಶಗಳಿಗೆ ಈ ಸಾರಿ ವರ್ಷಾಂತ್ಯದ ಮಳೆ ಆಘಾತ ತಂದಿದೆ. ಹೆಚ್ಚುತ್ತಿರೋ ಜಾಗತಿಕ ತಾಪಮಾನ ಈ ವೈರುಧ್ಯಗಳಿಗೆ ಕಾರಣ ಅಂತಾರೆ ಹವಾಮಾನ ತಜ್ಞರು. ಹಾಗಾದ್ರೆ ಮರಳುಗಾಡಿನ ಪ್ರವಾಹ ವಿಶ್ವವಿನಾಶದ ಸೂಚನೆನಾ..? ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.

20:42ಎಪ್‌ಸ್ಟೀನ್ ಪಟ್ಟಿಯಲ್ಲಿ ಭಾರತದ ಘಟಾನುಘಟಿಗಳು: ಕಾಮುಕನ ಸೀಕ್ರೆಟ್ ಫೈಲ್ಸ್ ಸತ್ಯ ಹೊರಬರುತ್ತಾ? ಸಮಾಧಿಯಾಗುತ್ತಾ?
98:27ಆಸ್ಟ್ರೇಲಿಯಾ-ಇಂಡಿಯಾ ಲೀಡರ್‌ಶಿಪ್‌ ಅವಾರ್ಡ್ಸ್ 2025: 9 ತೆರೆಮರೆಯ ಸಾಧಕರಿಗೆ ಮೆಲ್ಬರ್ನ್‌ನಲ್ಲಿ ಸನ್ಮಾನ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
Read more