ಲಂಡನ್‌ನಲ್ಲಿ ಕನ್ನಡಪ್ರಭ - ಏಷ್ಯಾನೆಟ್‌ ಸುವರ್ಣನ್ಯೂಸ್‌ನ ಇಂಡಿಯಾ: ಬ್ರಿಟೀಷ್ ಪಾರ್ಲಿಮೆಂಟರಿ ಲೀಡರ್ ಶಿಪ್ ಸಮ್ಮಿಟ್

ಲಂಡನ್‌ನಲ್ಲಿ ಕನ್ನಡಪ್ರಭ - ಏಷ್ಯಾನೆಟ್‌ ಸುವರ್ಣನ್ಯೂಸ್‌ನ ಇಂಡಿಯಾ: ಬ್ರಿಟೀಷ್ ಪಾರ್ಲಿಮೆಂಟರಿ ಲೀಡರ್ ಶಿಪ್ ಸಮ್ಮಿಟ್

Published : Jan 18, 2025, 10:50 AM IST

ಥೇಮ್ಸ್‌ ನದಿಯ ದಡದಲ್ಲೇ ಇರುವ ಬ್ರಿಟನ್‌ ಸಂಸತ್ತು ಇರುವ ಪ್ರದೇಶವನ್ನ ವೆಸ್ಟ್‌ ಮಿನಿಸ್ಟರ್‌ ಅಂತಾನೂ ಕರೆಯುತ್ತಾರೆ. ಇದೇ ಕಾರಣಕ್ಕೆ ಇದನ್ನ ವೆಸ್ಟ್‌ ಮಿನಿಸ್ಟರ್‌ ಪ್ಯಾಲೇಸ್‌ ಅಂತಲೂ ಕರೆಯಲಾಗುತ್ತದೆ. ಈ ಸಂಸತ್ತಿಗೆ 800 ವರ್ಷಗಳ ಇತಿಹಾಸವಿದೆ. 

ಬೆಂಗಳೂರು(ಜ.18):  ಜಗತ್ತಿನ ಎಲ್ಲ ಸಂಸತ್ತುಗಳಿಗೂ ಬ್ರಿಟನ್‌ ಸಂಸತ್ತು ತಾಯಿ ಇದ್ದ ಹಾಗೆ ಅಂತ ಇಡೀ ಜಗತ್ತು ಒಪ್ಪಿಕೊಂಡಿದೆ. ಥೇಮ್ಸ್‌ ನದಿಯ ದಡದಲ್ಲೇ ಇರುವ ಬ್ರಿಟನ್‌ ಸಂಸತ್ತು ಇರುವ ಪ್ರದೇಶವನ್ನ ವೆಸ್ಟ್‌ ಮಿನಿಸ್ಟರ್‌ ಅಂತಾನೂ ಕರೆಯುತ್ತಾರೆ. ಇದೇ ಕಾರಣಕ್ಕೆ ಇದನ್ನ ವೆಸ್ಟ್‌ ಮಿನಿಸ್ಟರ್‌ ಪ್ಯಾಲೇಸ್‌ ಅಂತಲೂ ಕರೆಯಲಾಗುತ್ತದೆ. ಈ ಸಂಸತ್ತಿಗೆ 800 ವರ್ಷಗಳ ಇತಿಹಾಸವಿದೆ. ಬ್ರಿಟನ್‌ ಸಂಸತ್ತು ಮದರ್‌ ಆಫ್‌ ಪಾರ್ಲಿಮೆಂಟ್‌ ಅಂತ ಕರೆಸಿಕೊಳ್ಳೋದಕ್ಕೂ ಒಂದು ಕಾರಣವಿದೆ. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಇಂದಿನ ವಿಡಿಯೋದಲ್ಲಿದೆ. 

ನೀರಿನಿಂದಲೇ ಹೊತ್ತಿಕೊಳ್ಳುತ್ತೆ ಬೆಂಕಿ: ಅಚ್ಚರಿಯ ಬೋರ್​ವೆಲ್​​..!

19:11ಇರಾನ್ ಹೆಣೆದ ತೈಲ ಚಕ್ರವ್ಯೂಹಕ್ಕೆ ಜಗತ್ತೇ ತತ್ತರ: ಅಮೆರಿಕದ ಅಹಂ ಇಳಿಸಿದ ಇಸ್ಲಾಮಿಕ್ ರಾಷ್ಟ್ರದ ಮಾಸ್ಟರ್ ಪ್ಲ್ಯಾನ್!
18:49ಇರಾನ್ ಮೇಲೆ ಮುಗಿಬಿದ್ದ ಅಮೆರಿಕಗೆ ಕಂಟಕ, ಎಂಟ್ರಿಕೊಟ್ಟ ಉ.ಕೊರಿಯಾದ ಕಿಮ್ ಜಾಂಗ್
18:09ಕಪ್ಪು ಚಿನ್ನದ ರಕ್ತ ಚರಿತ್ರೆ! ಮಧ್ಯಪ್ರಾಚ್ಯದ ಮರಳಿನಡಿ ಸೇರಿದ್ದು ಹೇಗೆ ಜಗತ್ತನ್ನೇ ಆಳುವ ಮಹಾಶಕ್ತಿ
18:57ಟ್ರಂಪ್ 'ಹಿಟ್ ಲಿಸ್ಟ್' ರಹಸ್ಯ: 3ನೇ ಮಹಾಯುದ್ಧದ ಕಾರ್ಮೋಡ? ರಷ್ಯಾ-ನಾರ್ತ್ ಕೊರಿಯಾ ಗುಪ್ತ ಮೈತ್ರಿ!
20:41ಇರಾನ್ ಮೇಲೆ ಆ್ಯಸಿಡ್ ಬಾಂಬ್ ಪ್ರಯೋಗ, ಮರಕಳಿಸುತ್ತಾ 1991ರ ಇತಿಹಾಸ, ಬೆಚ್ಚಿ ಬೀಳುತ್ತಾ ಅಮೆರಿಕ?
18:31ಇರಾನ್‌ ಭೂಮಿಯ ಒಡಲಲ್ಲಿ ಅಡಗಿದೆ ಮರಣಮೃದಂಗ! ಅಮೆರಿಕಾಗೆ ಸವಾಲು, ಇರಾನ್ ಅದೃಶ್ಯ ಮಿಸೈಲ್ ನಗರಗಳು!
44:30ಅಮೆರಿಕ-ಇಸ್ರೇಲ್ ಸೇನಾನೆಲೆ ಪುಡಿಗಟ್ಟಿದ ಇರಾನ್ ನಿರ್ಮಿತ ಶಾಹಿದ್ ಡ್ರೋನ್; ಶತ್ರುಗಳು ಕಕ್ಕಾಬಿಕ್ಕಿ
20:33ಆಕಾಶದಲ್ಲಿ ಮಿಸೈಲ್ ಮಳೆ.. ಕತ್ತಲ ರಾತ್ರಿಯಲ್ಲಿ ಯುದ್ಧ ಬೆಳಕು..! ಇರಾನ್ ಪ್ರತೀಕಾರದ ಕ್ರೋಧಾಗ್ನಿ
06:35War: ಇರಾನ್‌ ದಾಳಿಗೆ ಅಮೆರಿಕಾದ ಮೂವರು ಸೈನಿಕರು ಸಾವು; ಡೊನಾಲ್ಡ್ ಟ್ರಂಪ್ ಪ್ರತಿಜ್ಞೆ
18:31ಅಮೆರಿಕಾದ ಶಸ್ತ್ರಾಸ್ತ್ರ ಗೋದಾಮು ಧ್ವಂಸ, ಸಿಡಿಮದ್ದು ಫ್ಯಾಕ್ಟರಿ ಉಡೀಸ್!
Read more