ಟಿಪ್ಪು ಸುಲ್ತಾನ್  ಅಂದ್ರೆ ಉರಿದು ಬೀಳೋದ್ಯಾಕೆ..? ಪ್ರತಾಪ್ ಸಿಂಹ ಮುಸ್ಲಿಂ ವಿರೋಧಿಯಾ.?

ಟಿಪ್ಪು ಸುಲ್ತಾನ್ ಅಂದ್ರೆ ಉರಿದು ಬೀಳೋದ್ಯಾಕೆ..? ಪ್ರತಾಪ್ ಸಿಂಹ ಮುಸ್ಲಿಂ ವಿರೋಧಿಯಾ.?

Published : Jun 26, 2022, 04:09 PM ISTUpdated : Jun 26, 2022, 04:20 PM IST

ಪ್ರತಾಪ್ ಸಿಂಹ ಟ್ರೋಲ್‌ಗಳಿಗೆ ಹೆದರಿದ್ರಾ.? ಸಿದ್ದರಾಮಯ್ಯ ವಿರುದ್ಧ ಮಾತಾಡ್ತಾರೆ, ದೇವೇಗೌಡ್ರ ವಿರುದ್ಧ ಮಾತಾಡಲ್ಲ ಯಾಕೆ.? ಟಿಪ್ಪು ಸುಲ್ತಾನ್  ಅಂದ್ರೆ ಉರಿದು ಬೀಳೋದ್ಯಾಕೆ..? 

ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಜನಪ್ರಿಯ ಚರ್ಚಾ ಕಾರ್ಯಕ್ರಮ 'ನ್ಯೂಸ್‌ ಅವರ್‌'ಗೆ (News Hour) ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha) ಅತಿಥಿಯಾಗಿ ಆಗಮಿಸಿದ್ದರು. ಫೈರ್ ಬ್ರಾಂಡ್ ಎಂದೇ ಹೆಸರಾದ ಪ್ರತಾಪ್ ಸಿಂಹ, ಚರ್ಚಾ ಕಾರ್ಯಕ್ರಮದಲ್ಲೂ ಅಷ್ಟೇ ಪ್ರಖರವಾಗಿ ಮಾತನಾಡಿದರು. ಉತ್ತರ ಕೊಟ್ಟರು. ಪ್ರತಾಪ್ ಸಿಂಹ ಪ್ರಚಾರಪ್ರಿಯರಾ.? ಇಮೇಜ್ ಕಡಿಮೆ ಆಗ್ತಾ ಇದೆಯಾ.? ಗೆಲುವಿಗೆ ಕಾರಣ ಮೋದಿನಾ, ಬಿಜೆಪಿನಾ..? ಬೆತ್ತಲೆ ಜಗತ್ತು ಬರೆಯುತ್ತಾ ಇದ್ದಿದ್ರು ರಾಜಕೀಯ ಸೇರುವುದಕ್ಕಾ..? ಈ ಪ್ರಶ್ನೆಗಳಿಗೆ ಖಡಕ್‌ ಆಗಿ ಉತ್ತರಿಸಿದರು. 

ಪ್ರತಾಪ್ ಸಿಂಹ ಟ್ರೋಲ್‌ಗಳಿಗೆ ಹೆದರಿದ್ರಾ.? ಸಿದ್ದರಾಮಯ್ಯ ವಿರುದ್ಧ ಮಾತಾಡ್ತಾರೆ, ದೇವೇಗೌಡ್ರ ವಿರುದ್ಧ ಮಾತಾಡಲ್ಲ ಯಾಕೆ.? ಟಿಪ್ಪು ಸುಲ್ತಾನ್  ಅಂದ್ರೆ ಉರಿದು ಬೀಳೋದ್ಯಾಕೆ..? ಇಂತಹ ಪ್ರಶ್ನೆಗಳಿಗೆ ಪ್ರತಾಪ್ ಸಿಂಹ ಉತ್ತರ ಹೀಗಿದೆ. 

19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
19:20Suvarna Special: ಯಾರಿಗುಂಟು ಲಕ್ಷ್ಮೀ?ಯಾರಿಗಿಲ್ಲ ಜ್ಯೋತಿ? ಕಾಸು, ಕರೆಂಟು, ಲಕ್ಷ್ಮೀ, ಜ್ಯೋತಿ..ಇದು ಆಪರೇಷನ್ ಗ್ಯಾರಂಟಿ
47:03RSS ನೋಂದಣಿ ಯಾವಾಗ..? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆಯಿಂದ ಶುರುವಾದ ಚರ್ಚೆ
25:24ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಥ್ ಕೊಟ್ಟವರ ₹200 ಕೋಟಿ ಷಡ್ಯಂತ್ರ ಬಿಚ್ಚಿಟ್ಟ ಮಾಸ್ಕ್‌ ಮ್ಯಾನ್!
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
19:53ಡಿಕೆ ಹೆಸರು ಕೇಳಿದ ಕೂಡಲೇ ಕೈ ಮುಗಿದದ್ದೇಕೆ ದಳಪತಿ! ಗುರುವಿನ ಹಾದಿಯಲ್ಲಿ ಶಿಷ್ಯ, ಮರುಕಳಿಸುತ್ತಾ 1999ರ ಇತಿಹಾಸ?
Read more