ಸುವರ್ಣ ನ್ಯೂಸ್‌ನಿಂದ ಯೂರಿಯಾ ರಸಗೊಬ್ಬರ ದಂಧೆ ರಿಯಾಲಿಟಿ ಚೆಕ್

ಸುವರ್ಣ ನ್ಯೂಸ್‌ನಿಂದ ಯೂರಿಯಾ ರಸಗೊಬ್ಬರ ದಂಧೆ ರಿಯಾಲಿಟಿ ಚೆಕ್

Published : Aug 20, 2020, 04:59 PM IST

ರಾಜ್ಯಾದ್ಯಂತ ಯೂರಿಯಾ ರಸಗೊಬ್ಬರ ದಂಧೆ ರಿಯಾಲಿಟಿ ಚೆಕ್ ನಡೆಸಿದೆ ಸುವರ್ಣ ನ್ಯೂಸ್. ಕೃತಕ ಅಭಾವವನ್ನು ಸೃಷ್ಟಿಸಿ ಮಾರಾಟಗಾರರಿಂದ ಹಣವನ್ನು ಲೂಟಿ ಮಾಡಿದೆ. ಒಂದು ಕಡೆ ಕೊರೊನಾ ಸಂಕಷ್ಟ, ಇನ್ನೊಂದು ಕಡೆ ಪ್ರವಾಹದಿಂದ ರೈತ ಕಂಗೆಟ್ಟು ಹೋಗಿದ್ದಾನೆ. ಇದರ ಮಧ್ಯೆ ರಸಗೊಬ್ಬರ ಮಾರಾಟದಲ್ಲಿ ದಂಧೆ ಮಾಡಿ ಹಣವನ್ನು ವಸೂಲಿ ಮಾಡಲಾಗುತ್ತಿದೆ. ಮಾರಾಟಗಾರರು ಹೇಳಿದಷ್ಟು ಬೆಲೆಯನ್ನು ಅನಿವಾರ್ಯವಾಗಿ ಕೊಡಬೇಕಾಗಿದೆ.

ಬೆಂಗಳೂರು (ಆ. 20): ರಾಜ್ಯಾದ್ಯಂತ ಯೂರಿಯಾ ರಸಗೊಬ್ಬರ ದಂಧೆ ರಿಯಾಲಿಟಿ ಚೆಕ್ ನಡೆಸಿದೆ ಸುವರ್ಣ ನ್ಯೂಸ್. ಕೃತಕ ಅಭಾವವನ್ನು ಸೃಷ್ಟಿಸಿ ಮಾರಾಟಗಾರರಿಂದ ಹಣವನ್ನು ಲೂಟಿ ಮಾಡಿದೆ. ಒಂದು ಕಡೆ ಕೊರೊನಾ ಸಂಕಷ್ಟ, ಇನ್ನೊಂದು ಕಡೆ ಪ್ರವಾಹದಿಂದ ರೈತ ಕಂಗೆಟ್ಟು ಹೋಗಿದ್ದಾನೆ. ಇದರ ಮಧ್ಯೆ ರಸಗೊಬ್ಬರ ಮಾರಾಟದಲ್ಲಿ ದಂಧೆ ಮಾಡಿ ಹಣವನ್ನು ವಸೂಲಿ ಮಾಡಲಾಗುತ್ತಿದೆ. ಮಾರಾಟಗಾರರು ಹೇಳಿದಷ್ಟು ಬೆಲೆಯನ್ನು ಅನಿವಾರ್ಯವಾಗಿ ಕೊಡಬೇಕಾಗಿದೆ.

ಪ್ರತಿ ಚೀಲಕ್ಕೆ 50 ರಿಂದ 135 ರೂ ಏರಿಕೆ ಮಾಡಲಾಗಿದೆ. ಗೊಬ್ಬರ ಪೂರೈಕೆ ಇಲ್ಲ ಎಂಬ ನೆಪವೊಡ್ಡಿ ಗಣ ಲೂಟಿ ಮಾಡಲಾಗುತ್ತಿತ್ತು. ಇದರ ಬಗ್ಗೆ ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ ನಡೆಸಿದೆ. ಜೊತೆಗೆ ಕೇಂದ್ರ ಸಚಿವ ಸದಾನಂದ ಗೌಡ್ರು ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇಲ್ಲಿದೆ ನೋಡಿ..!

81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!