4 ವರ್ಷದ ಪೋರನಿಂದ ಶ್ಯಾಡೋ ಕಲಾಕೃತಿ, ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಸಿಕ್ತು ಸ್ಥಾನ!

4 ವರ್ಷದ ಪೋರನಿಂದ ಶ್ಯಾಡೋ ಕಲಾಕೃತಿ, ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಸಿಕ್ತು ಸ್ಥಾನ!

Published : Nov 07, 2021, 04:49 PM IST

- ಹ್ಯಾಂಡ್‌ ಶ್ಯಾಡೋ ಫೊಟೋಗ್ರಫಿಯಲ್ಲಿ ಅದ್ವಿತೀಯ ಸಾಧನೆ 

- ತುಮಕೂರಿನ 4 ವರ್ಷದ ಪುಟ್ಟ ಪೋರನ ಸಾಧನೆಗೆ ಮೆಚ್ಚುಗೆ 

- ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಸ್ಥಾನ ಗಿಟ್ಟಿಸಿದ ವಿಲಾಸ್‌
 

ತುಮಕೂರು (ನ. 07): ಸಾಧಿಸುವ ಛಲವಿದ್ದರೆ ಮಾರ್ಗಗಳು ಸಾವಿರಾರು, ಕ್ಷೇತ್ರಗಳು ನೂರಾರು. ಕ್ರೀಡೆ, ಸಾಹಿತ್ಯ, ಸಂಶೋಧನೆ, ಶಿಕ್ಷಣ, ಕಲೆ ಹೀಗೇ ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಲು ವಿಫುಲ ಅವಕಾಶವಿದೆ. ಇಂತಹ ಅಪರೂಪದ ಅವಕಾಶವನ್ನು ಬಳಸಿಕೊಂಡು ತುಮಕೂರು ಮೂಲದ ಪೋರನೊಬ್ಬ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ನಲ್ಲಿ ಸ್ಥಾನಗಿಟ್ಟಿಸಿದ್ದಾನೆ. 

ವಿಶಾಲ್ ಒಂದು ವರ್ಷದಲ್ಲೇ ನೆರಳನ್ನು ನೋಡುವುದು ಖುಷಿ ಪಡುವುದು ಮಾಡಿದ್ದಾನೆ. ಇದನ್ನು ಗಮನಿಸಿದ ತಾಯಿ ಸುನೀತಾ ಹಾಗೂ ತಂದೆ ಪುನೀತ್‌ ಕುಮಾರ್‌ ಮಗನ ಆಸಕ್ತಿ ಬಗ್ಗೆ ಅರ್ಥಮಾಡಿಕೊಂಡಿದ್ದಾರೆ.  ಹೀಗೆ 4 ವರ್ಷದ ವಯಸ್ಸಿಗೆ ಸುಮಾರು 35 ಕ್ಕೂ ಹೆಚ್ಚು ಶ್ಯಾಡೋ ಕಲಾಕೃತಿಗಳನ್ನು ಬೆರಳಿನಲ್ಲಿ ಮೂಡಿಸಿದ್ದಾನೆ. ಇದರಲ್ಲಿ ಪ್ರಾಣಿ, ಪಕ್ಷಿ, ಮನುಷ್ಯರ ಆಕೃತಿಗಳು ಒಳಗೊಂಡಿವೆ.

ದಿನೇ ದಿನೇ ಮಗನ ಆಸಕ್ತಿಯನ್ನು ಗುರುತಿಸಿದ ಪೋಷಕರು ಅದಕ್ಕೆ ಬೇಕಾದ ಟ್ರೈನಿಂಗ್‌ ನೀಡಿದ್ದಾರೆ. ತಾಯಿಯೇ ಶಿಕ್ಷಕಿಯಾಗಿ ಎಲ್ಲಾವನ್ನು ನಿಭಾಯಿಸಿದ್ದಾರೆ. ಈ ವರ್ಷ ಇಂಡಿಯನ್‌ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಈತ ಸ್ಥಾನ ಗಿಟ್ಟಿಸಿದ್ದಾನೆ. ಈತನ ಸಾಧನೆ ಎಲ್ಲಾರನ್ನು ಅಚ್ಚರಿ ಮೂಡಿಸಿದೆ. 

81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
Read more