ಕೊರೊನಾ ಬಗ್ಗೆ ಇನ್ನೊಂದು BIG EXCLUSIVE: ಇನ್ನಷ್ಟು ಹೆಚ್ಚಾಗಲಿದೆ ಆರ್ಭಟ

ಕೊರೊನಾ ಬಗ್ಗೆ ಇನ್ನೊಂದು BIG EXCLUSIVE: ಇನ್ನಷ್ಟು ಹೆಚ್ಚಾಗಲಿದೆ ಆರ್ಭಟ

Published : Jun 02, 2020, 10:57 AM IST

ಕೊರೊನಾ ಬಗ್ಗೆ ಇನ್ನೊಂದು ಬಿಗ್ ಎಕ್ಸ್‌ಕ್ಲೂಸಿವ್ ಶಾಕಿಂಗ್ ನ್ಯೂಸ್ ಇಲ್ಲಿದೆ. ಹಂತ ಹಂತದಲ್ಲಿ ಲಾಕ್‌ಡೌನ್ ರಿಲೀಫ್ ಆದರೂ ಕೊರೊನಾ ಇರುತ್ತೆ. ಮಹಾಮಾರಿ ಕೊರೊನಾ ವೈರಸ್ ಇನ್ನಷ್ಟು ರೌದ್ರ ರೂಪ ಇದೆಯಂತೆ. ಹೀಗಂತ ಟಾಸ್ಕ್‌ಫೋರ್ಸ್ ಸ್ಫೋಟಕ ಮಾಹಿತಿ ನೀಡಿದೆ. ದೇಶದಲ್ಲಿ ಬೇಸಿಗೆ ಕಾಲದಿಂದ ಆರಂಭವಾದ ಕೊರೊನಾ ಇನ್ನೂ ಎರಡು ಕಾಲಗಳಲ್ಲಿ  ಆರ್ಭಟ ಇದ್ದೇ ಇದೆಯಂತೆ! ಮಳೆಗಾಲದಲ್ಲಿ ಅಷ್ಟು ಟೆನ್ಷನ್ ಇರದಿದ್ರೂ ಚಳಿಗಾಲದಲ್ಲಿ ಮತ್ತೆ ಡೇಂಜರ್ ಅಂತೆ! ಯಾವುದೇ ಸಾಂಕ್ರಾಮಿಕ ರೋಗಗಳು ಚಳಿಗಾಲದಲ್ಲೇ ಹೆಚ್ಚು ಮಾರಕವಂತೆ.  ಹೀಗಂತ ಡಾ. ಎಂ ಕೆ ಸುದರ್ಶನ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. 

ಬೆಂಗಳೂರು (ಜೂ. 02): ಕೊರೊನಾ ಬಗ್ಗೆ ಇನ್ನೊಂದು ಬಿಗ್ ಎಕ್ಸ್‌ಕ್ಲೂಸಿವ್ ಶಾಕಿಂಗ್ ನ್ಯೂಸ್ ಇಲ್ಲಿದೆ. ಹಂತ ಹಂತದಲ್ಲಿ ಲಾಕ್‌ಡೌನ್ ರಿಲೀಫ್ ಆದರೂ ಕೊರೊನಾ ಇರುತ್ತೆ. ಮಹಾಮಾರಿ ಕೊರೊನಾ ವೈರಸ್ ಇನ್ನಷ್ಟು ರೌದ್ರ ರೂಪ ತಾಳಲಿದೆಯಂತೆ. ಹೀಗಂತ ಟಾಸ್ಕ್‌ಫೋರ್ಸ್ ಸ್ಫೋಟಕ ಮಾಹಿತಿ ನೀಡಿದೆ. ದೇಶದಲ್ಲಿ ಬೇಸಿಗೆ ಕಾಲದಿಂದ ಆರಂಭವಾದ ಕೊರೊನಾ ಇನ್ನೂ ಎರಡು ಕಾಲಗಳಲ್ಲಿ  ಆರ್ಭಟ ಇದ್ದೇ ಇದೆಯಂತೆ! ಮಳೆಗಾಲದಲ್ಲಿ ಅಷ್ಟು ಟೆನ್ಷನ್ ಇರದಿದ್ರೂ ಚಳಿಗಾಲದಲ್ಲಿ ಮತ್ತೆ ಡೇಂಜರ್ ಅಂತೆ! ಯಾವುದೇ ಸಾಂಕ್ರಾಮಿಕ ರೋಗಗಳು ಚಳಿಗಾಲದಲ್ಲೇ ಹೆಚ್ಚು ಮಾರಕವಂತೆ.  ಹೀಗಂತ ಡಾ. ಎಂ ಕೆ ಸುದರ್ಶನ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. 

40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!