'ನಾನು ಬೇಜವಾಬ್ದಾರಿ ಕಾರ್ಪೋರೇಟರ್ ಅಲ್ಲ, ಜನರಿಗೆ ಬುದ್ದಿ ಹೇಳುವ ನಾನೇ ತಪ್ಪು ಮಾಡ್ತೀನಾ' ?

'ನಾನು ಬೇಜವಾಬ್ದಾರಿ ಕಾರ್ಪೋರೇಟರ್ ಅಲ್ಲ, ಜನರಿಗೆ ಬುದ್ದಿ ಹೇಳುವ ನಾನೇ ತಪ್ಪು ಮಾಡ್ತೀನಾ' ?

Published : Jun 01, 2020, 10:35 AM IST

' ನಾನು ಬೇಜವಾಬ್ದಾರಿ ಕಾರ್ಪೋರೇಟರ್ ಅಲ್ಲ. ಜನರಿಗೆ ಬುದ್ದಿ ಹೇಳುವ ನಾನೇ ತಪ್ಪು ಮಾಡ್ತೀನಾ' ? ಎಂದು ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾ ವಿಕ್ಟೋರಿಯಾ ಆಸ್ಪತ್ರೆಯಿಂದಲೇ ವಿಡಿಯೋ ಸಂದೇಶ ಕೊಟ್ಟಿದ್ದಾರೆ. 

ಬೆಂಗಳೂರು (ಜೂ. 01): 'ನಾನು ಬೇಜವಾಬ್ದಾರಿ ಕಾರ್ಪೋರೇಟರ್ ಅಲ್ಲ. ಜನರಿಗೆ ಬುದ್ದಿ ಹೇಳುವ ನಾನೇ ತಪ್ಪು ಮಾಡ್ತೀನಾ' ? ಎಂದು ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾ ವಿಕ್ಟೋರಿಯಾ ಆಸ್ಪತ್ರೆಯಿಂದಲೇ ವಿಡಿಯೋ ಸಂದೇಶ ಕೊಟ್ಟಿದ್ದಾರೆ. 

ಮಾದ್ಯಮಗಳು ನನ್ನ ಬಗ್ಗೆ ಅಪಪ್ರಚಾರ ಮಾಡಿವೆ.  ನಾನು ಆಸ್ಪತ್ರೆಗೆ ಹೋಗಲ್ಲ ಮನೆಯಲ್ಲೇ ಕ್ವಾರಂಟೈನ್ ಎಂದು ಸುದ್ದಿಗಳು ಪ್ರಸಾರವಾಗಿವೆ.  ನಾನು ಒಬ್ಬ ಜನಪ್ರತಿ‌ಧಿಯಾಗಿ ಆಸ್ಪತ್ರೆಗೆ ಹೋಗದಿರಲು ಸಾಧ್ಯವಿಲ್ಲ. ನಾನೇ ಸಾಕಷ್ಟು ಜನರನ್ನ ಕ್ವಾರಂಟೈನ್ ಮಾಡಿಸಿದ್ದೀನಿ.  ರಿಪೋರ್ಟ್ ಬರುವವರೆಗೂ ಸೆಲ್ಫ್ ಕ್ವಾರಂಟೈನ್ ಆಗಿದ್ದೆ. ನನ್ನ ಕುಟುಂಬದಿಂದ ದೂರ ಇದ್ದೆ. ಪಾಸಿಟಿವ್ ಬಂದ ಮೇಲೆ ಆಂಬ್ಯೂಲೆನ್ಸ್ ನಲ್ಲಿ ಸೀದಾ ವಿಕ್ಟೋರಿಯಾ ಆಸ್ಪತ್ರೆಗೆ ಬಂದಿದ್ದೇನೆ ಎಂದು ಇಮ್ರಾನ್ ಪಾಷಾ ಹೇಳಿದ್ದಾರೆ. 

81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!