ಸಿಡಿ ಲೇಡಿ ಮೆಡಿಕಲ್‌ ಟೆಸ್ಟ್‌ ಸೀಕ್ರೆಟ್‌: ಯಾರಿಗೆ ಕಾದಿದೆ ಗಂಡಾಂತರ, ಯಾರಿಗೆ ಗ್ರಹಚಾರ..?

ಸಿಡಿ ಲೇಡಿ ಮೆಡಿಕಲ್‌ ಟೆಸ್ಟ್‌ ಸೀಕ್ರೆಟ್‌: ಯಾರಿಗೆ ಕಾದಿದೆ ಗಂಡಾಂತರ, ಯಾರಿಗೆ ಗ್ರಹಚಾರ..?

Published : Apr 01, 2021, 10:47 AM IST

ಸಂತ್ರಸ್ತ ಯುವತಿ ಜೊತೆ ಬಂದಿರುವ ಸತ್ಯಗಳೇನು?| ವೈದ್ಯರಿಗೇ ಸವಾಲಾಗಿದ್ದೇಕೆ ವೈದ್ಯಕೀಯ ಪರೀಕ್ಷೆ?|  ವೈಜ್ಞಾನಿಕ ಅದೃಷ್ಟ ಯಾರಿಗೆ ಒಲಿಯಲಿದೆ| ಕ್ಲೈಮ್ಯಾಕ್ಸ್‌ ಹಂತದಲ್ಲಿರುವ ಪ್ರಕರಣಕ್ಕೆ ಮೇಜರ್‌ ಟ್ವಿಸ್ಟ್‌| ಪ್ರಕರಣದ ದಿಕ್ಕು ಬದಲಿಸುತ್ತಾ ಅದೊಂದು ಘಟನೆ?| 

ಬೆಂಗಳೂರು(ಏ.01): ಬರೋಬ್ಬರಿ 28 ದಿನಗಳ ನಂತರ ಸಿಡಿ ಲೇಡಿ ಬಂದಿದ್ದಾಳೆ. ಅವಳ ಜೊತೆ ಬಂದಿರುವ ಸತ್ಯಗಳೇನು?, ವೈದ್ಯರಿಗೇ ಸವಾಲಾಗಿದ್ದೇಕೆ ವೈದ್ಯಕೀಯ ಪರೀಕ್ಷೆ? ಇದರಿಂದ ಬರುವ ಫಲಿತಾಂಶ ಏನಾಗುತ್ತೆ? ವೈಜ್ಞಾನಿಕ ಅದೃಷ್ಟ ಯಾರಿಗೆ ಒಲಿಯಲಿದೆ. ಕ್ಲೈಮ್ಯಾಕ್ಸ್‌ ಹಂತದಲ್ಲಿರುವ ಪ್ರಕರಣಕ್ಕೆ ಮೇಜರ್‌ ಟ್ವಿಸ್ಟ್‌ ಸಿಕ್ಕಿದೆ.

ಸೆಕ್ಸ್‌ ಸೀಡಿ ಕೇಸ್: ಶಂಕಿತರಿಗೆ ಎಸ್‌ಐಟಿಯಿಂದ ಬಿಗ್ ಶಾಕ್!

ಇಡೀ ಪ್ರಕರಣದ ದಿಕ್ಕು ಬದಲಿಸುತ್ತಾ ಅದೊಂದು ಘಟನೆ? ಇದೆಲ್ಲದರ ಕಂಪ್ಲೀಟ್‌ ಕಹಾನಿಯೇ ಇವತ್ತಿನ ಸುವರ್ಣ ಫೋಕಸ್‌. ಇದೆಲ್ಲರದರ ಬಗ್ಗೆ ವಿವರವಾದ ಮಾಹಿತಿ ಈ ಸುದ್ದಿಯಲ್ಲಿದೆ.

81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!