KSRTC ಚಾಲಕನಿಂದ Hit & Run: ಪೇಯಿಂಟ್ ಕ್ಲೂ ಹಿಡಿದು ಡ್ರೈವರ್ ಪತ್ತೆ ಹಚ್ಚಿದ ಪೊಲೀಸರು!

KSRTC ಚಾಲಕನಿಂದ Hit & Run: ಪೇಯಿಂಟ್ ಕ್ಲೂ ಹಿಡಿದು ಡ್ರೈವರ್ ಪತ್ತೆ ಹಚ್ಚಿದ ಪೊಲೀಸರು!

Published : Nov 30, 2021, 09:39 AM ISTUpdated : Nov 30, 2021, 10:18 AM IST

ಲಿಂಗಸೂಗೂರಿನಲ್ಲಿ (Lingasugur) ನ. 10 ರಂದು ಕೆಎಸ್‌ಆರ್‌ಟಿಸಿ ಹಾಗೂ ಬೈಕ್ ನಡುವೆ ಅಫಘಾತ (Accident) ಸಂಭವಿಸಿ, ಬೈಕ್ ಸವಾರರು ಸಾವನ್ನಪ್ಪಿದ್ದಾರೆ. ಬಸ್ ಚಾಲಕ (Bus Driver) ಪರಾರಿಯಾಗಿರುತ್ತಾನೆ. ಪೊಲೀಸರು ಈ ಬಸ್ಸನ್ನು ಹುಡುಕಿದ್ದು ಬಹಳ ರೋಚಕವಾಗಿದೆ. 

ರಾಯಚೂರು (ನ. 30): ಲಿಂಗಸೂಗೂರಿನಲ್ಲಿ (Lingasugur) ನ. 10 ರಂದು ಕೆಎಸ್‌ಆರ್‌ಟಿಸಿ ಹಾಗೂ ಬೈಕ್ ನಡುವೆ ಅಫಘಾತ (Accident) ಸಂಭವಿಸಿ, ಬೈಕ್ ಸವಾರರು ಸಾವನ್ನಪ್ಪಿದ್ದಾರೆ. ಬಸ್ ಚಾಲಕ (Bus Driver) ಪರಾರಿಯಾಗಿರುತ್ತಾನೆ. ಪೊಲೀಸರು ಈ ಬಸ್ಸನ್ನು ಹುಡುಕಿದ್ದು ಬಹಳ ರೋಚಕವಾಗಿದೆ. 

ಅಪಘಾತದ ಕುರುಹು ಮುಚ್ಚಿಡಲು ಡ್ರೈವರ್ ಭಾರೀ ಕಸರತ್ತು ಮಾಡಿದ್ದಾನೆ. ಕೆಂಗೇರಿಯಲ್ಲಿ ಬಸ್‌ಗೆ ರೀಪೇಯಿಂಟ್‌ಗೆ ಮಾಡಿಸಿದ್ದಾನೆ ಚಾಲಕ ನಾಗಯ್ಯ. ಆದರೂ ಪೆಯಿಂಟಿಂಗ್ ಕುರುಗು ಹಿಡಿದು, ಪೊಲೀಸರು ಕೊನೆಗೂ ನಾಗಯ್ಯನನ್ನು ಪತ್ತೆ ಹಚ್ಚಿದ್ದಾರೆ.

40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
Read more