ಮದು ಮಗನಿಗೆ ಕೊರೊನಾ ವಕ್ಕರಿಸಿದ್ದು ಇಂದು ನಡೆಯಬೇಕಿದ್ದ ಮದುವೆಯೇ ರದ್ದಾಗಿದೆ. ಬೆಂಗಳೂರಿನ ಕಮಿಷನರ್ ಕಚೇರಿಯಲ್ಲಿ ಕಾನ್ಸ್‌ಸ್ಟೇಬಲ್ ಆಗಿ ವರ ಕೆಲಸ ಮಾಡುತ್ತಿದ್ದರು. ಮದುವೆಗಾಗಿ ರಜೆ ಪಡೆದು ವಿಜಯಪುರಕ್ಕೆ ಬಂದಿದ್ದರು. ಇದೀಗ ಮದುಮಗನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡೂ ಕುಟುಂಬದವರಿಗೆ ಮದುವೆ ಮುಂದೂಡುವಂತೆ ಜಿಲ್ಲಾಡಳಿತ ಮನವೊಲಿಸಿದೆ.
ಬೆಂಗಳೂರು (ಜೂ. 30): ಮದು ಮಗನಿಗೆ ಕೊರೊನಾ ವಕ್ಕರಿಸಿದ್ದು ಇಂದು ನಡೆಯಬೇಕಿದ್ದ ಮದುವೆಯೇ ರದ್ದಾಗಿದೆ. ಬೆಂಗಳೂರಿನ ಕಮಿಷನರ್ ಕಚೇರಿಯಲ್ಲಿ ಕಾನ್ಸ್‌ಸ್ಟೇಬಲ್ ಆಗಿ ವರ ಕೆಲಸ ಮಾಡುತ್ತಿದ್ದರು. ಮದುವೆಗಾಗಿ ರಜೆ ಪಡೆದು ವಿಜಯಪುರಕ್ಕೆ ಬಂದಿದ್ದರು. ಇದೀಗ ಮದುಮಗನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡೂ ಕುಟುಂಬದವರಿಗೆ ಮದುವೆ ಮುಂದೂಡುವಂತೆ ಜಿಲ್ಲಾಡಳಿತ ಮನವೊಲಿಸಿದೆ.