ಕ್ಯಾನ್ಸರ್ ಪೇಷೆಂಟ್‌ಗಳಿಗೆ ವಿಗ್ ತಯಾರಿಸಲು ಕೂದಲು ದಾನ ಮಾಡಿದ ಗದಗದ ಯುವಕ

ಕ್ಯಾನ್ಸರ್ ಪೇಷೆಂಟ್‌ಗಳಿಗೆ ವಿಗ್ ತಯಾರಿಸಲು ಕೂದಲು ದಾನ ಮಾಡಿದ ಗದಗದ ಯುವಕ

Published : Jul 10, 2021, 02:45 PM IST

ಸ್ಟೈಲ್‌ಗೆ ಅಂತಾ ಬಿಟ್ಟಿದ್ದ ಕೂದಲನ್ನ ಯುವಕನೊಬ್ಬ ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿ ಇತರ ಯುವಕರಿಗೂ ಮಾದರಿಯಾಗಿದ್ದಾನೆ. ಗದಗ ನಗರದ ಹಬೀಬ್ ಬಡಾವಣೆ ನಿವಾಸಿ ಸಂಜೀವ್ ಕುಮಾರ್ ಪೂಜಾರ್ ಹೀಗೆ ಕೇಶದಾನ ಮಾಡಿದ ಯುವಕ. 

ಗದಗ (ಜು. 10): ಸ್ಟೈಲ್‌ಗೆ ಅಂತಾ ಬಿಟ್ಟಿದ್ದ ಕೂದಲನ್ನ ಯುವಕನೊಬ್ಬ ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿ ಇತರ ಯುವಕರಿಗೂ ಮಾದರಿಯಾಗಿದ್ದಾನೆ. ಗದಗ ನಗರದ ಹಬೀಬ್ ಬಡಾವಣೆ ನಿವಾಸಿ ಸಂಜೀವ್ ಕುಮಾರ್ ಪೂಜಾರ್ ಹೀಗೆ ಕೇಶದಾನ ಮಾಡಿದ ಯುವಕ. 

ಪ್ರೈವೇಟ್ ಬ್ಯಾಂಕ್ ಉದ್ಯೋಗಿಯಾಗಿದ್ದ ಸಂಜೀವಕುಮಾರ್ ಲಾಕ್‌ಡೌನ್ ಆಗ್ತಿದ್ದಂತೆ ಕೆಲಸ ಬಿಟ್ಟು ಊರಿಗೆ ಮರಳಿದ್ದರು. ಲಾಕ್‌ಡೌನ್ ನಲ್ಲಿ ಸ್ಟೈಲ್‌ಗೆ ಅಂತಾ ಕೂದಲನ್ನು ಬಿಟ್ಟಿದ್ದರು.  ಸದಾ ಸಾಮಾಜಿಕವಾಗಿ ಯೋಚ್ನೆ ಮಾಡುವ ಸಂಜೀವಕುಮಾರ್ ಕ್ಯಾನ್ಸರ್ ಪೇಷೆಂಟ್‌ಗಳಿಗೆ ವಿಗ್ ಮಾಡಿ ಸಹಾಯ ಮಾಡೋ ಹೈದ್ರಾಬಾದ್ ಮೂಲದ ಗೋದಾವರಿ ಗೇರ್ ಡೋನೇಷನ್ಸ್ ಎನ್‌ಜಿಒ ಸಂಪರ್ಕಿಸಿ ಕೂದಲು ದಾನಕ್ಕೆ ಮುಂದಾಗಿದ್ದಾರೆ. ಹೀಗಾಗಿ 12 ಇಂಚು ಸೊಂಪಾಗಿ ಬೆಳಸಿದ ಕೂದಲನ್ನ ಎನ್‌ಜಿಒನ ಸೂಚನೆಯಂತೆ ನೀಟಾಗಿ ಕಟ್ ಮಾಡಿಸಿ ಕೋರಿಯರ್ ಮೂಲಕ ಕಳಿಹಿಸಿಲು‌ ಮುಂದಾಗಿದ್ದಾರೆ. ಸಂಜೀವ್ ಕುಮಾರ್ ಸಾಮಾಜಿಕ ಕಳಕಳಿ ಹಾಗೂ ವಿಭಿನ್ನ ಆಲೋಚನೆಗೆ ಸದ್ಯ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!