ಆದಿತ್ಯ ಆಳ್ವಾ ರೆಸಾರ್ಟ್‌ ಮೇಲೆ ಸಿಸಿಬಿ ದಾಳಿ!

ಆದಿತ್ಯ ಆಳ್ವಾ ರೆಸಾರ್ಟ್‌ ಮೇಲೆ ಸಿಸಿಬಿ ದಾಳಿ!

Published : Sep 15, 2020, 12:54 PM IST

ಡ್ರಗ್ಸ್‌ ಮಾಫಿಯಾ ಸಂಬಂಧಪಟ್ಟಂತೆ ತನಿಖೆ ಮುಂದುವರೆದಿದ್ದು, ಆದಿತ್ಯ ಆಳ್ವ ಮನೆ ಕಂ ರೆಸಾರ್ಟ್‌ ಮೇಲೆ ಸಿಸಿಇ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಿತ್ಯ ಆಳ್ವ ಈ ಪ್ರಕರಣದ ಆರನೇ ಆರೋಪಿ ಎಂಬುವುದು ಉಲ್ಲೇಖನೀಯ. 

ಡ್ರಗ್ಸ್‌ ಮಾಫಿಯಾ ಸಂಬಂಧಪಟ್ಟಂತೆ ತನಿಖೆ ಮುಂದುವರೆದಿದ್ದು, ಆದಿತ್ಯ ಆಳ್ವ ಮನೆ ಕಂ ರೆಸಾರ್ಟ್‌ ಮೇಲೆ ಸಿಸಿಇ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಿತ್ಯ ಆಳ್ವ ಈ ಪ್ರಕರಣದ ಆರನೇ ಆರೋಪಿ ಎಂಬುವುದು ಉಲ್ಲೇಖನೀಯ. 

ಹೆಬ್ಬಾಳದಲ್ಲಿರುವ ಆದಿತ್ಯ ಆಳ್ವಾರ ರೆಸಾರ್ಟ್‌ನಲ್ಲಿ ವೀಕೆಂಡ್ ಪಾರ್ಟಿಗಳ ನಡೆಯುತ್ತಿದ್ದವು. ನಟಿ ರಾಗಿಣಿ ಗೆಳಡಯ ರವಿಶಂಕರ್ ತಪ್ಪೊಪ್ಪಿಗೆಯಲ್ಲಿ ರೆಸಾರ್ಟ್‌ ಹೆಸರಿತ್ತೆನ್ನಲಾಗಿದೆ. ಅಲ್ಲದೇ ಪಾರ್ಟಿಗಳಿಗೆ ಆದಿತ್ಯ ತನ್ನ ರೆಸಾರ್ಟ್‌ ಬಾಡಿಗೆಗೂ ಕೊಡುತ್ತಿದ್ದ. ಅಲ್ಲದೇ ಈ ಪಾರ್ಟಿಗಳಲ್ಲಿ ಆದಿತ್ಯ ಡ್ರಗ್ಸ್ ಪೂರೈಕೆ ಮಾಡುತ್ತಿದ್ದರೆಂಬ ಆರೋಪ ಕೇಳಿ ಬಂದಿದೆ. 

ಹೆಬ್ಬಾಳದ ಆರು ಎಕರೆ ವಿಸ್ತೀರ್ಣದ ಹೌಸ್ ಆಫ್ ಲೈಫ್ ಎಂಬ ರೆಸಾರ್ಟ್‌ನಲ್ಲಿ ಮೋಜು ಮಸ್ತಿ ನಡೆಯುತ್ತಿತ್ತು. ರವಿಶಂಕರ್ ಮಾಹಿತಿ ಆಧರಿಸಿ ಸಿಸಿಬಿ ಅಧಿಕಾರಿಗಳು ಎಫ್‌ಐಆರ್‌ ದಾಖಲಿಸಿದ್ದರು. 

81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!