ಕೊರೊನಾಗೆ ಬರಲಿದೆ ಲಸಿಕೆ, ಯಶಸ್ವಿಯಾಗಲು ಇನ್ನು ಸಮಯ ಬೇಕು: ತಜ್ಞರ ಅಭಿಪ್ರಾಯವಿದು..!

ಕೊರೊನಾಗೆ ಬರಲಿದೆ ಲಸಿಕೆ, ಯಶಸ್ವಿಯಾಗಲು ಇನ್ನು ಸಮಯ ಬೇಕು: ತಜ್ಞರ ಅಭಿಪ್ರಾಯವಿದು..!

Published : Aug 01, 2020, 04:56 PM ISTUpdated : Aug 01, 2020, 05:22 PM IST

ಇಡೀ ಜಗತ್ತನ್ನೇ ಕಾಡುತ್ತಿರುವ ಕೊರೊನಾಗೆ ಔಷಧವನ್ನು ಕಂಡು ಹಿಡಿಯಲಾಗಿದೆ. ಮಾನವನ ಮೇಲಿನ ಮೊದಲ ಪ್ರಯೋಗ ಕೂಡಾ ನಡೆದಿದ್ದು ಯಶಸ್ವಿಯಾಗಿದೆ. ಆಗಸ್ಟ್ 12 ಕ್ಕೆ ರಷ್ಯಾ ಲಸಿಕೆಯನ್ನು ಬಿಡುಗಡೆ ಮಾಡಲಿದೆ. ' ಇದು ಇನ್ನೂ ಮೊದಲ ಹಂತದಲ್ಲಿವೆ. ಲಸಿಕೆ ಬಗ್ಗೆ ಕೆಲವು ಚಿಂತನೆ ವಿಷಯಗಳಿವೆ. ನಮ್ಮಲ್ಲಿ ಇನ್ನೂ ರೋಗ ನಿರೋಧಕ ಶಕ್ತಿ ಹೆಚ್ಚಾಗಿಲ್ಲ. ಇಂಜೆಕ್ಷನ್ ತೆಗೆದುಕೊಂಡ ನಂತರ ದೇಹದಲ್ಲಿ ಅದು ಸಂಪೂರ್ಣವಾಗಿ ವೈರಸ್‌ನ್ನು ಸಾಯಿಸಿದಾಗ ಮಾತ್ರ ಯಶಸ್ವಿಯಾದಂತಾಗುತ್ತದೆ' ಎಂಬುದು ಟಾಸ್ಕ್‌ಫೋರ್ಸ್‌ ಸದಸ್ಯ ಡಾ. ವಿಶಾಲ್ ರಾವ್ ಅಭಿಪ್ರಾಯ. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಬೆಂಗಳೂರು (ಆ. 01): ಇಡೀ ಜಗತ್ತನ್ನೇ ಕಾಡುತ್ತಿರುವ ಕೊರೊನಾಗೆ ಔಷಧವನ್ನು ಕಂಡು ಹಿಡಿಯಲಾಗಿದೆ. ಮಾನವನ ಮೇಲಿನ ಮೊದಲ ಪ್ರಯೋಗ ಕೂಡಾ ನಡೆದಿದ್ದು ಯಶಸ್ವಿಯಾಗಿದೆ. ಆಗಸ್ಟ್ 12 ಕ್ಕೆ ರಷ್ಯಾ ಲಸಿಕೆಯನ್ನು ಬಿಡುಗಡೆ ಮಾಡಲಿದೆ. 'ಇದು ಇನ್ನೂ ಮೊದಲ ಹಂತದಲ್ಲಿವೆ. ಲಸಿಕೆ ಬಗ್ಗೆ ಕೆಲವು ಚಿಂತನೆ ವಿಷಯಗಳಿವೆ. ನಮ್ಮಲ್ಲಿ ಇನ್ನೂ ರೋಗ ನಿರೋಧಕ ಶಕ್ತಿ ಹೆಚ್ಚಾಗಿಲ್ಲ. ಇಂಜೆಕ್ಷನ್ ತೆಗೆದುಕೊಂಡ ನಂತರ ದೇಹದಲ್ಲಿ ಅದು ಸಂಪೂರ್ಣವಾಗಿ ವೈರಸ್‌ನ್ನು ಸಾಯಿಸಿದಾಗ ಮಾತ್ರ ಯಶಸ್ವಿಯಾದಂತಾಗುತ್ತದೆ' ಎಂಬುದು ಟಾಸ್ಕ್‌ಫೋರ್ಸ್‌ ಸದಸ್ಯ ಡಾ. ವಿಶಾಲ್ ರಾವ್ ಅಭಿಪ್ರಾಯ. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

 

81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!