ಸಂಭ್ರಮದ ಹೊತ್ತಲ್ಲಿ ನೆನಯಬೇಕಾದ ಸಂಘರ್ಷದ ಕಥೆ!! ರಾಮ ಜನ್ಮಭೂಮಿಯ ರಣರೋಚಕ ಇತಿಹಾಸ!

ಸಂಭ್ರಮದ ಹೊತ್ತಲ್ಲಿ ನೆನಯಬೇಕಾದ ಸಂಘರ್ಷದ ಕಥೆ!! ರಾಮ ಜನ್ಮಭೂಮಿಯ ರಣರೋಚಕ ಇತಿಹಾಸ!

Published : Jan 13, 2024, 01:18 PM IST

ರಾಮಮಂದಿರ ನಮ್ಮ ನಾಗರಿಕತೆಯ ಪುನರುತ್ಥಾನದ ಕಥೆ ಹೇಳುತ್ತದೆ. ಹೊರಗಿನಿಂದ ಬಂದವರು ಕ್ರೂರಿಗಳಾಗಿದ್ದರು. ಧರ್ಮಾಂಧರರಾಗಿದ್ದರು. ನಮ್ಮ ಸಂಸ್ಕೃತಿಯ ಬೇರುಗಳ ಮೇಲೆ ಬರ್ಬರ ದಾಳಿ ನಡೆಸಿದ್ದರು. ಈ ರೀತಿ ಮತ್ತೆ ಮತ್ತೆ ದಾಳಿ ನಡೆಸಿದ ನಂತರವೂ ಕೂಡ ಭವ್ಯ ಭಾರತ ಹೇಗೆ ಎದ್ದು ನಿಲ್ಲುತ್ತೆ ಅನ್ನೋದನ್ನ ನೋಡಬೇಕಾದರೆ ಒಮ್ಮೆ ಅಯೋಧ್ಯೆಯ ಕಡೆಗೆ ತಿರುಗಿ ನೋಡಬೇಕು.  
 

ಬೆಂಗಳೂರು(ಜ.13): ಜ.22 ರಂದು ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾ ವಿಶೇಷವಾಗಿ ವಿರಾಜಮಾನನಾಗುತ್ತಾನೆ. ನಾವು ಇಂಥಹದೊಂದು ಕಾಲಘಟ್ಟದಲ್ಲಿ ಬದಕ್ತಾ ಇದಿವಿ ಅನ್ನೋದೆ ಪುಣ್ಯ ಅನ್ಸುತ್ತೆ. ಆದರೆ, ಅಯೋಧ್ಯೆ ರಾಮಮಂದಿರ ಕೇವಲ ವಿಶಾಲವಾಗಿದೆ, ಭವ್ಯವಾಗಿದೆ, ಸುಂದರವಾಗಿದೆ ಅನ್ನೋದಷ್ಟೇ ಕಾರಣವಲ್ಲ. ಆ ಮಂದಿರ ನಮ್ಮ ನಾಗರಿಕತೆಯ ಪುನರುತ್ಥಾನದ ಕಥೆ ಹೇಳುತ್ತದೆ. ಹೊರಗಿನಿಂದ ಬಂದವರು ಕ್ರೂರಿಗಳಾಗಿದ್ದರು. ಧರ್ಮಾಂಧರರಾಗಿದ್ದರು. ನಮ್ಮ ಸಂಸ್ಕೃತಿಯ ಬೇರುಗಳ ಮೇಲೆ ಬರ್ಬರ ದಾಳಿ ನಡೆಸಿದ್ದರು. ಈ ರೀತಿ ಮತ್ತೆ ಮತ್ತೆ ದಾಳಿ ನಡೆಸಿದ ನಂತರವೂ ಕೂಡ ಭವ್ಯ ಭಾರತ ಹೇಗೆ ಎದ್ದು ನಿಲ್ಲುತ್ತೆ ಅನ್ನೋದನ್ನ ನೋಡಬೇಕಾದರೆ ಒಮ್ಮೆ ಅಯೋಧ್ಯೆಯ ಕಡೆಗೆ ತಿರುಗಿ ನೋಡಬೇಕು.  ರಾಮ ಜನ್ಮಭೂಮಿಯ ರಣರೋಚಕ ಇತಿಹಾಸವನ್ನ ನಮೋ ಬ್ರಿಗೇಡ್‌ನ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ವಿವರವಾಗಿ ತಿಳಿಸಿದ್ದಾರೆ. 

ರಾಮಮಂದಿರ ಲೋಕಾರ್ಪಣೆ ಸಮಯದಲ್ಲಿ ಹೊಸ ವಿವಾದ,ಮಂದಿರ ಉದ್ಘಾಟನೆಗೆ ಯಾಕೆ ಪೀಠಾಧಿಪತಿಗಳ ವಿರೋಧ..?

81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
Read more