Dec 17, 2024, 2:32 PM IST
ಬೆಂಗಳೂರು: ಇಡೀ ದೇಶದಲ್ಲೇ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಟೆಕ್ಕಿ ಅತುಲ್ ಆತ್ಮಹತ್ಯೆ ಕೇಸ್ಗೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಯಾವಾಗ ಪ್ರಕರಣ ದೇಶದೆಲ್ಲೆಡೇ ಸದ್ದು ಮಾಡ್ತೋ ಅಲ್ಲಿವರಗೆ ಸೈಲೆಂಟಾಗಿದ್ದ ನಮ್ಮ ಪೊಲೀಸರು ಎದ್ನೋ ಬಿದ್ನೋ ಅಂತ ಹರಿಯಾಣ ಮತ್ತು ಅಲಹಾಬಾದ್ಗೆ ಹೋಗಿ ಆರೋಪಿಗಳನ್ನ ಹುಡುಕಿಕೊಂಡು ಹೊರಟರು.
ಅಟ್ಲಾಸ್ಟ್ ಇವತ್ತು ಅತುಲ್ ಹೆಂಡತಿ, ಅತ್ತೆ ಮಾವ ಅಂದರ್ ಆಗಿದ್ದಾರೆ. ಆನ್ ದ ವೇ ಬರುತ್ತಲೇ ಅವರ ವಿಚಾರಣೆಯನ್ನೂ ಮಾಡಿ ಮುಗಿಸಿದ್ದಾರೆ. ಜೈಲಿಗೂ ಬಿಟ್ಟು ಬಂದಿದ್ದಾರೆ. ಹಾಗಾದ್ರೆ ಅತುಲ್ ಸಾವಿಗೆ ಕಾರಣರಾದ ಈ ಕಿರಾತಕರು ಪೊಲೀಸರ ಮುಂದೆ ಹೇಳಿದ್ದೇನು? ಈ ಪ್ರಕರಣದ ಅಪ್ಡೇಟ್ಸ್ ಏನು? ಅತುಲ್ ಸಾವಿನ ಕಂಪ್ಲೀಟ್ ಅಪ್ಡೇಟ್ಸ್ ಇಲ್ಲಿದೆ ನೋಡಿ.