ನಾನು ವಿಷ್ಣುವಿನ ಮಗ, ನನ್ನನ್ನು ಹುಡುಕಬೇಡಿ: ಮನೆ ಬಿಟ್ಟು ಹೋದ ಬಿಕಾಂ ವಿದ್ಯಾರ್ಥಿ ಮೋಹಿತ್!

ನಾನು ವಿಷ್ಣುವಿನ ಮಗ, ನನ್ನನ್ನು ಹುಡುಕಬೇಡಿ: ಮನೆ ಬಿಟ್ಟು ಹೋದ ಬಿಕಾಂ ವಿದ್ಯಾರ್ಥಿ ಮೋಹಿತ್!

Published : Jan 25, 2025, 11:03 AM IST

ದೇವರು ನನ್ನನ್ನು ಈ ಸ್ವಾರ್ಥ ಪ್ರಪಂಚದಿಂದ ಕರೆದು ಜನರ ಕಲ್ಯಾಣಕ್ಕಾಗಿ ಆರಿಸಿದ್ದಾನೆ. ಆದ್ದರಿಂದ ಮೋಹಿತ್​​ ಋಷಿ ಎಂಬ ನಾನು ಈ ರಾಜಭೋಗ ಮತ್ತು ಮೋಹ ಮಾಯೆಯನ್ನು ತ್ಯಾಗ ಮಾಡಿ, ಭ್ರಮೆಯನ್ನು ತ್ಯಜಿಸಿ ಅಸತ್ಯದಿಂದ ಸತ್ಯದ ಕಡೆಗೆ ಹೋಗುತ್ತಿದ್ದೇನೆ. ನಾನು ವಿಷ್ಣುವಿನ ಮಗ. ದಯವಿಟ್ಟು ನನ್ನ ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಪತ್ರದಲ್ಲಿ ಬರೆದಿಟ್ಟು ಹೋಗಿದ್ದಾನೆ. 

ಬೆಂಗಳೂರು(ಜ.25):  ನಾನು ದೇವರ ಮಗ ಅಂತ ಹೇಳಿ ಬಿಕಾಂ ವಿದ್ಯಾರ್ಥಿ ಮನೆ ಬಿಟ್ಟು ಹೋಗಿದ್ದಾನೆ. ಬೆಂಗಳೂರಿನ ವಿದ್ಯಾರಣ್ಯಪುರ ನಿವಾಸಿಯಾದ ಅರ್ಜುನ್​​ ಪುತ್ರ ಮೋಹಿತ್ ನಾನು ವಿಷ್ಣುವಿನ ಮಗ, ನನ್ನನ್ನು ಹುಡುಕಬೇಡಿ ಎಂದು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದಾನೆ. ಬಿಇಎಲ್​ ಕಾಲೇಜಲ್ಲಿ ಬಿಕಾಂ ಓದುತ್ತಿದ್ದ ಮೋಹಿತ್, ಮೊಬೈಲನ್ನ ಕೂಡ ಮನೆಯಲ್ಲೇ ಬಿಟ್ಟಿದ್ದಾನೆ. ಜನವರಿ 16ರಂದು ಬೆಳಗಿನ ಜಾವ ಮನೆ ಬಿಟ್ಟು ಹೋಗಿರುವ ಮೋಹಿತ್ ​ ಪತ್ತೆಗೆ ಪೊಲೀಸರು ಶೋಧ ನಡೆಸ್ತಿದ್ದಾರೆ. 

ಸಾವಿನ ಸನಿಹ ಹನಿ ತುಪ್ಪಕ್ಕಾಗಿ ಹರಸಾಹಸ: ಮೈ ರೋಮಾಂಚನಗೊಳಿಸುತ್ತೆ ಹನಿ ಹನಿ ಜೇನ್

ದೇವರು ನನ್ನನ್ನು ಈ ಸ್ವಾರ್ಥ ಪ್ರಪಂಚದಿಂದ ಕರೆದು ಜನರ ಕಲ್ಯಾಣಕ್ಕಾಗಿ ಆರಿಸಿದ್ದಾನೆ. ಆದ್ದರಿಂದ ಮೋಹಿತ್​​ ಋಷಿ ಎಂಬ ನಾನು ಈ ರಾಜಭೋಗ ಮತ್ತು ಮೋಹ ಮಾಯೆಯನ್ನು ತ್ಯಾಗ ಮಾಡಿ, ಭ್ರಮೆಯನ್ನು ತ್ಯಜಿಸಿ ಅಸತ್ಯದಿಂದ ಸತ್ಯದ ಕಡೆಗೆ ಹೋಗುತ್ತಿದ್ದೇನೆ. ನಾನು ವಿಷ್ಣುವಿನ ಮಗ. ದಯವಿಟ್ಟು ನನ್ನ ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಪತ್ರದಲ್ಲಿ ಬರೆದಿಟ್ಟು ಹೋಗಿದ್ದಾನೆ. 
 
81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
Read more