ಭಯೋತ್ಪಾದಕರನ್ನು ಮಟ್ಟ ಹಾಕಲು ಸಜ್ಜಾಗಿದೆ ಸ್ಪೆಷಲ್ ಆಪರೇಷನ್ ಟೀಂ 'ಗರುಡ'

ಭಯೋತ್ಪಾದಕರನ್ನು ಮಟ್ಟ ಹಾಕಲು ಸಜ್ಜಾಗಿದೆ ಸ್ಪೆಷಲ್ ಆಪರೇಷನ್ ಟೀಂ 'ಗರುಡ'

Published : Feb 08, 2021, 04:00 PM IST

26/11 ಮುಂಬೈ ಕರಾಳ ಘಟನೆ ನಂತರ ಹೊಟೇಲ್ ಉದ್ಯಮಕ್ಕೆ ಭದ್ರತೆ ಕೊಡುವಲ್ಲಿ  ಕೇಂದ್ರ ಸರ್ಕಾರ ತುಂಬಾ ಮುತುವರ್ಜಿ ವಹಿಸಿದೆ. ಇತ್ತೀಚಿಗೆ ರಾಜ್ಯ ಪೊಲೀಸ್ ಇಲಾಖೆ ಹೊಟೇಲ್ ಉದ್ಯಮಕ್ಕೆ ಹೇಗೆಲ್ಲಾ ಭದ್ರತೆ ಕೊಡಬೇಕು ಎನ್ನುವುದರ ಕುರಿತು ಒಂದು ಕಾರ್ಯಾಗಾರ ಹಮ್ಮಿಕೊಂಡಿತ್ತು. 

ಬೆಂಗಳೂರು (ಫೆ. 08): 26/11 ಮುಂಬೈ ಕರಾಳ ಘಟನೆ ನಂತರ ಹೊಟೇಲ್ ಉದ್ಯಮಕ್ಕೆ ಭದ್ರತೆ ಕೊಡುವಲ್ಲಿ  ಕೇಂದ್ರ ಸರ್ಕಾರ ತುಂಬಾ ಮುತುವರ್ಜಿ ವಹಿಸಿದೆ. ಇತ್ತೀಚಿಗೆ ರಾಜ್ಯ ಪೊಲೀಸ್ ಇಲಾಖೆ ಹೊಟೇಲ್ ಉದ್ಯಮಕ್ಕೆ ಹೇಗೆಲ್ಲಾ ಭದ್ರತೆ ಕೊಡಬೇಕು ಎನ್ನುವುದರ ಕುರಿತು ಒಂದು ಕಾರ್ಯಾಗಾರ ಹಮ್ಮಿಕೊಂಡಿತ್ತು. 

ಭಯೋತ್ಪಾದಕ ನಿಗ್ರಹ ದಳದ ಸ್ಪೆಷಲ್ ಆಪರೇಷನ್ ಟೀಂ ಗರುಡ ರೆಡಿಯಾಗಿದೆ ಇದೊಂದು ಆಂತರಿಕ ಭದ್ರತಾ ಪಡೆಯಾಗಿದ್ದು, ಪ್ರತಿ ರಾಜ್ಯದಲ್ಲೂ ಕೆಲಸ ನಿರ್ವಹಿಸುತ್ತದೆ. ಇಂತದ್ದೊಂದು ಸ್ಪೆಷಲ್ ಟೀಂ ಸಿದ್ದಗೊಂಡಿರುವ ಹಿಂದಿನ ರೋಚಕ ಕಥೆಯಿದು..!

 

81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!