ರಾಜ್ಯದ ಯುವಕರಿಗೆ ರಾಜ್ಯೋತ್ಸವ ಗಿಫ್ಟ್ ; ಖಾಲಿ ಇರೋ 2.5 ಲಕ್ಷ ಸರ್ಕಾರಿ ಉದ್ಯೋಗ ಭರ್ತಿ

ರಾಜ್ಯದ ಯುವಕರಿಗೆ ರಾಜ್ಯೋತ್ಸವ ಗಿಫ್ಟ್ ; ಖಾಲಿ ಇರೋ 2.5 ಲಕ್ಷ ಸರ್ಕಾರಿ ಉದ್ಯೋಗ ಭರ್ತಿ

Published : Nov 01, 2022, 12:57 PM IST

ಕಂಠೀರವ ಸ್ಟೇಡಿಯಂ ನಲ್ಲಿ ಸಿ ಎಂ ಬೊಮ್ಮಾಯಿ ಧ್ವಜಾರೋಹಣ ಮಾಡಿ ಖಾಲಿ ಇರುವ  2.5 ಲಕ್ಷ ಸರ್ಕಾರಿ ಉದ್ಯೋಗ ಭರ್ತಿ ಮಾಡುವುದಾಗಿ ಹೇಳಿದ್ದಾರೆ. 
 

ರಾಜ್ಯದ ಯುವಕರಿಗೆ ರಾಜ್ಯೋತ್ಸವದ ದಿನ ಸಿ ಎಂ  ಬಸವರಾಜ ಬೊಮ್ಮಾಯಿ ಗಿಫ್ಟ್ ನೀಡಿದ್ದಾರೆ. ಕಂಠೀರವ ಸ್ಟೇಡಿಯಂ ನಲ್ಲಿ ಧ್ವಜಾರೋಹಣ ಮಾಡಿ  ಮಾತನಾಡಿದ ಅವರು, 2 ವರ್ಷಗಳಲ್ಲಿ 2.5 ಲಕ್ಷ ಸರ್ಕಾರಿ ಹುದ್ದೆ ಭರ್ತಿ ಮಾಡುವುದಾಗಿ ತಿಳಿಸಿದ್ದಾರೆ. ಅದಲ್ಲದೆ ಈ ವರ್ಷವೇ  1 ಲಕ್ಷ ಖಾಲಿ ಇರುವಂತಹ ಹುದ್ದೆಯನ್ನು ಭರ್ತಿ ಮಾಡಲು  ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.ಹಾಗೆ ಶಿಕ್ಷಣ ಕ್ರಾಂತಿ ಮಾಡಬೇಕು ಎನ್ನುವಂತದ್ದು ಸರ್ಕಾರದ  ಛಲವಾಗಿದ್ದು, ಇದು ನವ ಕರ್ನಾಟಕಕ್ಕೆ ಅಡಿಪಾಯವಾಗುತ್ತದೆ ಎಂದು ಹೇಳಿದ್ದಾರೆ.

Morbi tragedy: ಮೊರ್ಬಿ ಸರ್ಕಾರಿ ಆಸ್ಪತ್ರೆಗೆ ಮೋದಿ ಭೇಟಿ, ರಾತ್ರೋರಾತ್ರಿ ಆಸ್ಪತ್ರೆ ಫುಲ್‌ ಜಗಮಗ!

04:38ಹತ್ತಾರು ಕೃಷಿ ಅಧಿಕಾರಿಗಳ ಅಮಾನತು ಮಾಡಿದ ಸಚಿವ ಕೆ.ಎನ್. ರಾಜಣ್ಣ: ಕಾರಣ ಕೇಳಿದ್ರೆ ನೀವೂ ಬೆರಗಾಗ್ತೀರ!
08:31ಸರ್ಕಾರಿ ಕಚೇರಿಗಳಲ್ಲಿ ಕೆಲಸಕ್ಕೆ ಅಧಿಕಾರಿಗಳೇ ಇಲ್ಲ: 2.58 ಲಕ್ಷಕ್ಕೂ ಹೆಚ್ಚು ಹುದ್ದೆ ಖಾಲಿ, ಭರ್ತಿ ಯಾವಾಗ ?
02:57ಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿ ಗೊಂದಲ ಸೃಷ್ಟಿಸಿದ್ದಾರೆ: ಡಿ.ಕೆ.ಶಿವಕುಮಾರ್
02:57ಇದು ನನ್ನ ಕೊನೆಯ ಅಧಿವೇಶನ, ಮತ್ತೆ ಬರಲ್ಲ: ಬಿಎಸ್‌ವೈ ಭಾವುಕ
01:16Rojgar Mela: ಆಯ್ಕೆಯಾದ ಅಭ್ಯರ್ಥಿಗಳಿಗೆ ಸಚಿವ ರಾಜೀವ್ ಚಂದ್ರಶೇಖರ್ ನೇಮಕಾತಿ ಪತ್ರ ವಿತರಣೆ
01:51ರಾಜ್ಯದ ಯುವಕರಿಗೆ ರಾಜ್ಯೋತ್ಸವ ಗಿಫ್ಟ್ ; ಖಾಲಿ ಇರೋ 2.5 ಲಕ್ಷ ಸರ್ಕಾರಿ ಉದ್ಯೋಗ ಭರ್ತಿ
104:19News Hour Special With CT Ravi: ಹಿಂದೂ ಕಾರ್ಯಕರ್ತರ ರಕ್ಷಿಸುವಲ್ಲಿ ಬಿಜೆಪಿ ವಿಫಲವಾಗಿದೆ?
22:29Sniffer Dog Tunga: ರೇಪ್ & ಮರ್ಡರ್ ಕೇಸ್ ಬೇಧಿಸಿದ ಲೇಡಿ ಸಿಂಗಂ: ಚಾರ್ಲಿ ಸಿನಿಮಾದ ಚಾರ್ಲಿಯನ್ನೇ ಮೀರಿಸುತ್ತಾಳೆ ತುಂಗಾ!
52:19ದಲಿತರು, ಹಿಂದುಳಿದವರನ್ನು ದೂರವಿಟ್ಟಿದೆಯಾ RSS.? ಡಾ. ಜಿಬಿ ಹರೀಶ್
Read more