May 25, 2020, 2:36 PM IST
ಜೀ ಕನ್ನಡ ವಾಹಿನಿಯಲ್ಲಿ ಪ್ರೇಕ್ಷಕರನ್ನು ಮನೋರಂಜಿಸಲು ಹೊಸ ಪ್ರಯತ್ನವೊಂದು ಶುರುವಾಗಿದೆ. ಅದುವೇ ಕಾಫಿ ವಿತ್ ಅನು. ಈ ಹಿಂದೆ ಯೂಟ್ಯೂಬ್ ಚಾನೆಲ್‌ನಲ್ಲಿ ನಿರೂಪಕಿ ಅನುಶ್ರೀ ಸಾಕಷ್ಟು ಸ್ಟಾರ್ ತಾರೆಯರನ್ನು ಮಾತನಾಡಿಸಿದ್ದಾರೆ. ಅದರಲ್ಲಿ ಅವರ ಚಿತ್ರರಂಗದ ಅನುಭವ ಹಾಗೂ ಜೀವನದ ಕಹಿ ಘಟನೆಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋಗಳು ಲಕ್ಷಾಂತರ ವೀಕ್ಷಣೆ ಪಡೆದುಕೊಂಡು ವೈರಲ್ ಆಗಿವೆ..
ಅನುಶ್ರೀ ಎಂಬ ಅಪ್ಪಟ ಅಪ್ಪು ಅಭಿಮಾನಿ; ಕನ್ನಡ ನಿರೂಪಣಾ ಲೋಕದ ಕಣ್ಮಣಿ
ಈಗ ಅದೇ ವಿಡಿಯೋಗಳನ್ನು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಮಾಡಲಾಗುತ್ತಿದೆ. ನೀವೂ ಕಾಯ್ತಿದ್ದೀರಾ ಅಲ್ವಾ?
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment