
ಯಶ್ ತಂದೆ-ತಾಯಿ ಕೂಡ ತಮ್ಮದೇ ನಿರ್ಮಾಣ ಸಂಸ್ಥೆ ಕಟ್ಟಿ ಹೊಸ ಸಿನಿಮಾ ರೆಡಿ ಮಾಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ನಟನೆ ಜೊತೆಗೆ ನಿರ್ಮಾಣಕ್ಕೂ ಕೈ ಹಾಕಿರೋದು, ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅನ್ನೋ ಪ್ರೊಡಕ್ಷನ್ ಹೌಸ್ ಕಟ್ಟಿ ಬಿಗ್ ಪ್ರಾಜೆಕ್ಟ್ಗಳನ್ನ ನಿರ್ಮಿಸ್ತಾ ಇರೋದು ಗೊತ್ತೇ ಇದೆ. ಈಗ ಅದಕ್ಕಿಂತ ಸರ್ಪ್ರೈಸ್ ಅಂದ್ರೆ ಯಶ್ ತಂದೆ-ತಾಯಿ ಕೂಡ ತಮ್ಮದೇ ನಿರ್ಮಾಣ ಸಂಸ್ಥೆ ಕಟ್ಟಿ ಹೊಸ ಸಿನಿಮಾ ರೆಡಿ ಮಾಡಿದ್ದಾರೆ. ಏನಿದು ಯಶ್ ಫ್ಯಾಮಿಲಿ ಪಿಕ್ಚರ್ ಕಥೆ..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.