Jul 29, 2023, 10:26 AM IST
ನಟ ಕಿಚ್ಚ ಸುದೀಪ್ (Actor Kiccha Sudeep) ವಿಭಿನ್ನ ಪಾತ್ರದಲ್ಲಿ ನಟಿಸಿದ ವಿಕ್ರಾಂತ್ ರೋಣ ಸಿನಿಮಾ(Vikrant Rona) ಬಿಡುಗಡೆಯಾಗಿ ಒಂದು ವರ್ಷವಾಗಿದೆ. ಹಾಗಾಗಿ ಫ್ಯಾನ್ಸ್ ವಿಕ್ರಾಂತ್ ರೋಣ 2 ಯಾವಾಗ ಎಂದು ಕೇಳುತ್ತಿದ್ದಾರೆ. ಜೊತೆಗೆ ಸಿನಿಮಾ ಪ್ರಚಾರಕ್ಕೆ ನಟ ಸಲ್ಮಾನ್ ಖಾನ್ ಸಹ ಬಂದಿದ್ದರು. ಇನ್ನೂ ಅನೂಪ್ ಬಂಡಾರಿ ಈ ಸಿನಿಮಾದಲ್ಲಿ ಒಂದು ಒಳ್ಳೆ ಕಥೆಯನ್ನೇ ಕಟ್ಟಿಕೊಟ್ಟಿದ್ದಾರೆ. ಇದೀಗ ಈ ಸಿನಿಮಾ ಬಂದು ಶುಕ್ರವಾರಕ್ಕೆ ಒಂದು ವರ್ಷವಾಗಿದೆ. ಹಾಗಾಗಿ ಇದರ ಸೆಲೆಬ್ರೆಷನ್‌ಗಾಗಿ ಕ್ಲೈಮ್ಯಾಕ್ಸ್ ಸಾಂಗ್‌ನನ್ನು(Climax song) ಚಿತ್ರತಂಡ ಬಿಡುಗಡೆ ಮಾಡಿದೆ.
ಇದನ್ನೂ ವೀಕ್ಷಿಸಿ: ಡಾರ್ಲಿಂಗ್ ಕೃಷ್ಣ-ಶಶಾಂಕ್ ಜೋಡಿ ಸಿನಿಮಾ ಹೇಗಿದೆ ಗೊತ್ತಾ..?: ಮುತ್ತುಲಕ್ಷ್ಮಿ ಮತ್ತಿನಲ್ಲಿ ತೇಲಿಸುತ್ತಾರೆ ಮಿಲನಾ..!